ಎಲ್ಲಾ ಕಡೆ ಬಿಸಿ… ಬಿಸಿ…! ದೇಶಾದ್ಯಂತ ಬಿಸಿಗಾಳಿ ತೀವ್ರ: ರಾಜಧಾನಿಯಲ್ಲಿ 41°C ತಾಪಮಾನ, ದಕ್ಷಿಣ ರಾಜ್ಯಗಳಿಗೂ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಾದ್ಯಂತ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಉಷ್ಣ ಅಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ತಾಪಮಾನ ಏಪ್ರಿಲ್ 17ರ ವೇಳೆಗೆ 41 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಐಎಂಡಿ ಮಾಹಿತಿ ಪ್ರಕಾರ, ವಾಯುವ್ಯ ಭಾರತದಲ್ಲಿ ಏಪ್ರಿಲ್ 18ರವರೆಗೆ ಗರಿಷ್ಠ ತಾಪಮಾನ 4ರಿಂದ 6 ಡಿಗ್ರಿವರೆಗೆ ಏರಿಕೆಯಾಗಬಹುದು. ಗುಜರಾತ್ ಮತ್ತು … Continue reading ಎಲ್ಲಾ ಕಡೆ ಬಿಸಿ… ಬಿಸಿ…! ದೇಶಾದ್ಯಂತ ಬಿಸಿಗಾಳಿ ತೀವ್ರ: ರಾಜಧಾನಿಯಲ್ಲಿ 41°C ತಾಪಮಾನ, ದಕ್ಷಿಣ ರಾಜ್ಯಗಳಿಗೂ ಎಚ್ಚರಿಕೆ