ಚಿತ್ರದುರ್ಗದಲ್ಲಿ ಬಿಸಿಯೂಟ ನೌಕರರ ಆಕ್ರೋಶ: ಅಕ್ಷರ ದಾಸೋಹ ಯೋಜನೆಯನ್ನು NGOಗಳಿಗೆ ವಹಿಸುವುದಕ್ಕೆ ತೀವ್ರ ವಿರೋಧ
ಹೊಸದಿಗಂತ ವರದಿ ಚಿತ್ರದುರ್ಗ; ಬಿಸಿಯೂಟ ತಯಾರಿಕೆಯನ್ನು ಎನ್ಜಿಒಗಳಿಗೆ ವಹಿಸುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಕಳೆದ 24 ವರ್ಷಗಳಿಂದ ಕೆಲಸ ಮಾಡುತ್ತಿರುವ ಬಂದಿರುವ ಬಿಸಿಯೂಟ ತಯಾರಕರನ್ನು ಬಿಟ್ಟು ಖಾಸಗಿ ಸಂಸ್ಥೆಗಳಿಗೆ ಈ ಯೋಜನೆ ವಹಿಸುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದರು. ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಬದಲಾಗಿ ಖಾಸಗಿ ಸಂಘ ಸಂಸ್ಥೆಗಳು, ಎನ್ಜಿಒಗಳಿಗೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಕ್ಲಸ್ಟರ್ … Continue reading ಚಿತ್ರದುರ್ಗದಲ್ಲಿ ಬಿಸಿಯೂಟ ನೌಕರರ ಆಕ್ರೋಶ: ಅಕ್ಷರ ದಾಸೋಹ ಯೋಜನೆಯನ್ನು NGOಗಳಿಗೆ ವಹಿಸುವುದಕ್ಕೆ ತೀವ್ರ ವಿರೋಧ
Copy and paste this URL into your WordPress site to embed
Copy and paste this code into your site to embed