Hot Water Bath | ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡೋ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸ್ಟೋರಿ ನಿಮಗೆ
ಬಹುತೇಕ ಜನರಿಗೆ ಬೆಳಿಗ್ಗೆ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡುವುದೇ ದಿನದ ಪ್ರಾರಂಭ. ವಿಶೇಷವಾಗಿ ಚಳಿಗಾಲದಲ್ಲಿ ಹೀಗೆ ಸ್ನಾನ ಮಾಡಿದರೆ ದೇಹಕ್ಕೆ ತಕ್ಷಣವೇ ಹಿತವಾದ ಅನುಭವ ಸಿಗುತ್ತದೆ. ಆದರೆ ಈ ಅಭ್ಯಾಸದ ಹಿಂದೆ ಕೆಲವು ಲಾಭಗಳ ಜೊತೆಗೆ ಕೆಲವು ಅಪಾಯಗಳೂ ಇರುವುದನ್ನು ತಿಳಿದುಕೊಳ್ಳಬೇಕು. ಬಿಸಿ ನೀರು ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುತ್ತದೆ. ದಿನಪೂರ್ತಿ ಕೆಲಸದಿಂದ ಉಂಟಾಗುವ ದೇಹದ ನೋವು, ಆಯಾಸ ನಿವಾರಣೆಗೆ ಇದು ಸಹಾಯಕ. ಆದರೆ ರಕ್ತ ಸಂಚಲನ ಸುಧಾರಣೆಯಾಗುವುದರಿಂದ ಕೆಲವರಿಗೆ ತಲೆನೋವು ಮತ್ತು ಒತ್ತಡ ಕಡಿಮೆಯಾಗುತ್ತದೆ. … Continue reading Hot Water Bath | ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡೋ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸ್ಟೋರಿ ನಿಮಗೆ
Copy and paste this URL into your WordPress site to embed
Copy and paste this code into your site to embed