ರೂ. 2.81 ಲಕ್ಷ ಕೋಟಿ ಪೂರಕ ಹೆಚ್ಚುವರಿ ವೆಚ್ಚಕ್ಕೆ ಸದನದ ಅನುಮೋದನೆ: ಆರ್ಥಿಕ ಸ್ಥಿರೀಕರಣ ನಿಧಿಗೆ ಹೆಚ್ಚಿನ ಅನುದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರ ಕೋರಿರುವ ಸುಮಾರು 2.81 ಲಕ್ಷ ಕೋಟಿ ರೂಪಾಯಿಗಳ ಪೂರಕ ವೆಚ್ಚಕ್ಕೆ, ಸದನದ ಅನುಮೋದನೆ ಕೋರಿದ್ದು, ಅದಕ್ಕೆ ಇಂದು ಲೋಕಸಭೆ ಅನುಮೋದನೆ ನೀಡಿದೆ. ರಸಗೊಬ್ಬರ ಸಬ್ಸಿಡಿ, ರಕ್ಷಣಾ ಇಲಾಖೆಯ ಸ್ಪೆಕ್ಟ್ರಮ್ ಶುಲ್ಕಗಳು ಮತ್ತು ಆರ್ಥಿಕ ಸ್ಥಿರೀಕರಣ ನಿಧಿಗೆ ಹೆಚ್ಚಿನ ಅನುದಾನವನ್ನು ಮೀಸಲಿಡುವ ಬಗ್ಗೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್‌ ಅನುಮೋದನೆಯನ್ನು ಕೋರಿದ್ದರು. ಇದಕ್ಕೂ ಮುನ್ನ ಮಾತನಾಡಿದ ಸಚಿವೆ, ಅನುದಾನಗಳ ಪೂರಕ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು. ಇದರಲ್ಲಿ, 1 ಲಕ್ಷ … Continue reading ರೂ. 2.81 ಲಕ್ಷ ಕೋಟಿ ಪೂರಕ ಹೆಚ್ಚುವರಿ ವೆಚ್ಚಕ್ಕೆ ಸದನದ ಅನುಮೋದನೆ: ಆರ್ಥಿಕ ಸ್ಥಿರೀಕರಣ ನಿಧಿಗೆ ಹೆಚ್ಚಿನ ಅನುದಾನ