SHOCKING | ಪೊಲೀಸ್‌ ಯುನಿಫಾರ್ಮ್‌ ತೊಟ್ಟು ಮನೆ ದರೋಡೆ ಮಾಡಿದ ಖದೀಮರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಇತ್ತೀಚೆಗೆ ರಾಬರಿ ಕೇಸ್‌ಗಳು ಹೆಚ್ಚಾಗ್ತಿದೆ. ಬೆಂಗಳೂರಿನಲ್ಲಿ ಪೊಲೀಸರ ಸಮವಸ್ತ್ರ ಧರಿಸಿದ ಗ್ಯಾಂಗ್‌ವೊಂದು ಮನೆಯನ್ನು ಲೂಟಿ ಮಾಡಿ ಹೋಗಿದೆ. ಹೌದು, ಬೆಂಗಳೂರಿನ ಬಿಇಎಲ್‌ ಬಡಾವಣೆಯಲ್ಲಿರುವ ಮನೆಯೊಂದಕ್ಕೆ ಪೊಲೀಸ್‌ ಯುನಿಫಾರ್ಮ್‌ ಹಾಕಿಕೊಂಡು ಎಂಟ್ರಿ ಕೊಟ್ಟ ಗ್ಯಾಂಡ್‌ ಚಾಕು ತೋರಿಸಿ ಮನೆಯವರನ್ನು ಹೆದರಿಸಿ ದರೋಡೆ ಮಾಡಿದೆ. ಚಾಕು ತೋರಿಸಿ ಮನೆಯಲ್ಲಿದ್ದ ಇಬ್ಬರ ಬಾಯಿಗೆ ಟೇಪ್‌ ಸುತ್ತಿದ್ದಾರೆ. ಮನೆಯಲ್ಲಿದ್ದ 20 ಲಕ್ಷ ಹಣ ಹಾಗೂ ಅರ್ಧ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇಷ್ಟೇ ಅಲ್ಲದೆ ಮನೆಯಲ್ಲಿದ್ದ ಎರಡು … Continue reading SHOCKING | ಪೊಲೀಸ್‌ ಯುನಿಫಾರ್ಮ್‌ ತೊಟ್ಟು ಮನೆ ದರೋಡೆ ಮಾಡಿದ ಖದೀಮರು!