SHOCKING | ಗೃಹಿಣಿ ಆತ್ಮಹತ್ಯೆ! ಒಂದೇ ಸಾಂಬಾರ್ ಮೂರು ದಿನ ಬಡಿಸಿದ್ದಕ್ಕೆ ಗಂಡನ ಜತೆ ಜಗಳ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾನ್ಯವಾಗಿ ಮನೆಯಲ್ಲಿ ಮಹಿಳೆಯರು ಮಾಡಿದ ಸಾಂಬಾರ್ ಖಾಲಿಯಾಗೋವರೆಗೂ ಹೊಸ ಸಾಂಬಾರ್ ಮಾಡೋದಿಲ್ಲ. ಮೂರು ದಿನದವರೆಗೂ ಒಂದೇ ಸಾಂಬಾರ್‌ನ್ನು ಬಿಸಿ ಮಾಡಿ ಕೊಟ್ಟಿದ್ದ ವಿಷಯಕ್ಕೆ ಪತಿ ಪತ್ನಿ ನಡುವೆ ಜಗಳ ನಡೆದಿದೆ. ಈ ಜಗಳ ಆತ್ಮಹತ್ಯೆಯಲ್ಲಿ ಕೊನೆಯಾಗಿದೆ. ಬೆಂಗಳೂರಿನ ನಿವಾಸಿ ಕಾವ್ಯಾ ಹಾಗೂ ರಂಗಸ್ವಾಮಿ ಅನ್ಯೂನ್ಯವಾಗಿಯೇ ಇದ್ದರು. ಇವರಿಗೆ ನಾಲ್ಕು ವರ್ಷದ ಮಗು ಇದೆ. ಮೂರು ದಿನದ ಹಿಂದೆ ಮಾಡಿದ್ದ ಸಾಂಬಾರ್‌ನ್ನು ಕಾವ್ಯ ಮತ್ತೆ ಊಟಕ್ಕೆ ಬಡಿಸಿದ್ದಾರೆ. ಇದೇ ವಿಷಯಕ್ಕೆ ಜಗಳ ಆರಂಭವಾಗಿದೆ. ಆರಂಭವಾದ … Continue reading SHOCKING | ಗೃಹಿಣಿ ಆತ್ಮಹತ್ಯೆ! ಒಂದೇ ಸಾಂಬಾರ್ ಮೂರು ದಿನ ಬಡಿಸಿದ್ದಕ್ಕೆ ಗಂಡನ ಜತೆ ಜಗಳ?
Copy and paste this URL into your WordPress site to embed
Copy and paste this code into your site to embed