ʼಚಕ್ಡಾ ಎಕ್ಸ್‌ಪ್ರೆಸ್‌’ ಚಿತ್ರಕ್ಕೆ ಅನುಷ್ಕಾ ತಯಾರಿ ಹೇಗಿದೆ ನೋಡಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೀಂ ಇಂಡಿಯಾದ ಮಹಿಳಾ ವೇಗಿ ಬೌಲರ್‌ ಜೂಲನ್‌ ಗೋಸ್ವಾಮಿ ಅವರ ಬಯೋಪಿಕ್‌  ʼಚಕ್ಡಾ ಎಕ್ಸ್‌ ಪ್ರೆಸ್‌ʼ ಚಿತ್ರದ ಶೂಟಿಂಗ್‌ ನಲ್ಲಿ ನಟಿ ಅನುಷ್ಕಾ ಶರ್ಮಾ ಬ್ಯುಸಿ ಆಗಿದ್ದಾರೆ.
ಜೂಲನ್‌ ಅವರ ಪಾತ್ರಕ್ಕೆ ಸೂಕ್ತ ಹಾಗೂ ಪೂರ್ವಸಿದ್ಧತೆಯಲ್ಲಿ ಅನುಷ್ಕಾ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್‌ ಗಾಗಿ ತಾವು ನಡೆಸುತ್ತಿರುವ ಅಭ್ಯಾಸದ ವಿಡಿಯೋವನ್ನು ಅನುಷ್ಕಾ ಹಂಚಿಕೊಂಡಿದ್ದು, ಮೈದಾನದಲ್ಲಿ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

Anushka Sharma channels inner Jhulan Goswami as she trains for Chakda Xpress.  See pics | Bollywood - Hindustan Timesಇದಕ್ಕೆ ಗೆಟ್‌ ಸ್ವೆಟ್‌ ಗೋ ಎಂದು ಅಡಿ ಬರಹವನ್ನೂ ಕೊಟ್ಟಿದ್ದಾರೆ. ಈ ವಿಡಿಯೋದಲ್ಲಿ ಅನುಷ್ಕಾ ಕ್ರಿಕೆಟ್‌ ಬಾಲ್‌ ಸ್ಪಿನ್‌ ಮಾಡುವುದು, ಬೌಲಿಂಗ್‌ ಮೂಲಕ ವಿಕೆಟ್‌ ಔಟ್‌ ಮಾಡುವುದು, ಬ್ಯಾಟಿಂಗ್‌ ಅಭ್ಯಾಸ ಮಾಡೋದನ್ನ ನೋಡಬಹುದಾಗಿದೆ.

Anushka Sharma Kickstarts Her Prep For 'Chakda Xpress' - India Ahead

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!