ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾಲ ಕತ್ತರಿಸಿಹೋದರೂ ಹಲ್ಲಿಗಳು ಬದುಕೋದು ಹೇಗೆ?

ಗೋಡೆ ಮೇಲಿನ ಹಲ್ಲಿಯನ್ನು ನಾವಾಗೆ ಮುಟ್ಟೋದಕ್ಕೆ ಹೋಗೋದಿಲ್ಲ. ಅದು ಮೈಮೇಲೆ ಬಿದ್ದರೆ ಅಪಶಕುನ ಎಂದೆಲ್ಲಾ ದೂರದಿಂದಲೇ ಓಡಾಡುತ್ತೇವೆ. ಸಣ್ಣ ವಯಸ್ಸಿನಲ್ಲಿ ಹಲ್ಲಿಯನ್ನೇ ತೋರಿಸಿ ಮೊಸಳೆ ಎಂದು ಹೆದರಿಸಿದ್ದೂ ಉಂಟು. ನೀವು ಗಮನಿಸಿದ್ದೀರಾ? ಕೆಲವೊಂದು ಹಲ್ಲಿಗೆ ಬಾಲ ಇರೋದಿಲ್ಲ. ಬಾಲ ಕಟ್ ಆಗಿ ಹೋಗಿರುತ್ತದೆ. ಹಾಗಿದ್ದರೂ ಹಲ್ಲಿ ಆರೋಗ್ಯವಾಗಿ ಓಡಾಡಿಕೊಂಡೇ ಇರುತ್ತದೆ. ಇದು ಹೇಗೆ ಸಾಧ್ಯ?

ಎದುರಾಳಿಗಳು ಹಲ್ಲಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಅಥವಾ ಯಾವುದಾದರೂ ಒಂದು ಜಾಗದಲ್ಲಿ ಹಲ್ಲಿ ಬಾಲ ಸಿಕ್ಕಿಹಾಕಿಕೊಂಡರೆ ಹಲ್ಲಿ ತನ್ನ ಬಾಲವನ್ನು ತಾನೇ ಕಳಚುತ್ತದೆ. ಬಾಲದಲ್ಲಿ ಕೊಬ್ಬನ್ನು ಹಲ್ಲಿ ಶೇಖರಿಸಿಕೊಳ್ಳುತ್ತದೆ. ಇದನ್ನು ಕಳಚಿದರೆ ಆಹಾರ ಇಲ್ಲದ ಸಮಯದಲ್ಲಿ ಹಲ್ಲಿ ತಿನ್ನಲು ಏನೂ ಇಲ್ಲದೆ ಒದ್ದಾಡಬೇಕಾಗುತ್ತದೆ. ಕೊಬ್ಬು ಹೋದರೆ ಅದಕ್ಕೆ ಎನರ್ಜಿ ಕೂಡ ಕಡಿಮೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss