ಈ ಥರ ಗ್ಯಾಸ್ ರೇಟ್ ಜಾಸ್ತಿ ಮಾಡಿದ್ರೆ ಜನರು ಅಡುಗೆ ಮಾಡೋದು ಹೇಗೆ? ಖರ್ಗೆ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೋಳಿ ಹಬ್ಬಕ್ಕೂ ಮುನ್ನ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್‌ಜಿಪಿ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಜನ ಅಡುಗೆ ಮಾಡೋದು ಹೇಗೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಗೃಹಬಳಕೆ ಗ್ಯಾಸ್ ಬೆಲೆ ಈ ಥರ ಏರಿಕೆಯಾಗಿದೆ. ಈಗ ಹೋಳಿ ಹಬ್ಬ ಹತ್ರಬರ‍್ತಿದೆ, ಜನ ಹೋಳಿಗೆ ಮಾಡ್ಕೊಂಡು ತಿನ್ನೋದು ಬೇಡ್ವಾ? ಈ ಲೂಟಿ ಮುಗಿಯೋದು ಯಾವಾಗ ಎಂದು ಪ್ರಶ್ನಿಸಿದ್ದಾರೆ. ಮೋದಿ ಸರ್ಕಾರದಲ್ಲಿ ಜನ ಇನ್ನೆಷ್ಟು ಕಷ್ಟಪಡಬೇಕೋ ಗೊತ್ತಿಲ್ಲ ಎಂದು ಟ್ವೀಟ್ ಮೂಲ ಆಕ್ರೋಶ ಹೊರಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!