Wednesday, July 6, 2022

Latest Posts

ಹಾಲುಹಲ್ಲುಗಳು ಉದುರೋದು ಹೇಗೆ?

ಹಾಲುಹಲ್ಲುಗಳು ಸರಿಯಾದ ಶೇಪ್‌ನಲ್ಲಿ ಇಲ್ಲವಾದರೂ ಯಾರೂ ತಲೆಕೆಡಿಸಿಕೊಳ್ಳೋದಿಲ್ಲ. ಹೇಗಿದ್ರೂ ಆ ಹಲ್ಲುಗಳು ಉದುರಿ ಹೋಗುತ್ತವೆ. ನಂತರ ಬೇರೆ ಹಲ್ಲು ಬರುತ್ತದೆ ಎಂದು ಸುಮ್ಮನಾಗುತ್ತೇವೆ. 6-12  ವಯಸ್ಸಿಗೆ ಹಾಲುಹಲ್ಲುಗಳು ಉದುರೋದು ಏಕೆ?

ವಸಡುಗಳು ದೊಡ್ಡದಾಗುತ್ತಾ ಹೋದಂತೆ ರೂಟ್ ಏರಿಯಾದಲ್ಲಿ ಜಾಗ ಹೆಚ್ಚಾಗುತ್ತದೆ. ಆಗ ರೂಟ್ ಏರಿಯಾ ಹೊಸ ಹಲ್ಲುಗಳಿಗೆ ಜಾಗ ಮಾಡಿಕೊಟ್ಟು, ಹಳೆ ಹಲ್ಲುಗಳಲ್ಲು ಅಲ್ಲಾಡಿಸುತ್ತವೆ. ಹೊಸ ಹಲ್ಲುಗಳು ಇನ್ನೇನು ಬರುತ್ತಿವೆ ಎನ್ನುವಾಗ ಹಳೆ ಹಲ್ಲುಗಳು ಉದುರುತ್ತವೆ. ಇವು ನಮ್ಮ ಪರ್ಮನೆಂಟ್ ಹಲ್ಲುಗಳು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss