ಬಾಳೆಹಣ್ಣು-ಕಾಫಿ ಕೇಕ್‌ ಹೀಗೆ ತಯಾರು ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು

ಬಾಳೆಹಣ್ಣು-2
ಸಕ್ಕರೆ-ಒಂದು ಕಪ್‌
ಎಣ್ಣೆ-ಅರ್ಧ ಕಪ್‌
ಮೈದಾಹಿಟ್ಟು-ಒಂದು ಕಪ್‌
ಬೇಕಿಂಗ್‌ ಪೌಡರ್‌, ಸೋಡಾ-ಒಂದು ಟೇಬಲ್‌ ಸ್ಪೂನ್‌
ಹಾಲು-ಅರ್ಧ ಕಪ್‌
ಚಾಕ್ಲೆಟ್‌ ಪೇಸ್ಟ್-‌ಒಂದು ಟೇಬಲ್‌ ಸ್ಪೂನ್‌

ಮಾಡುವ ವಿಧಾನ

ಮೊದಲಿಗೆ ಪೀಸ್‌ ಮಾಡಿದ ಬಾಳೆಹಣ್ಣು, ಎಣ್ಣೆ, ಸಕ್ಕರೆ ಎಲ್ಲವನ್ನು ಮಿಕ್ಸಿ ಮಾಡಿಕೊಳ್ಳಿ
ಆ ಮಿಶ್ರಣಕ್ಕೆ ಮೈದಾಹಿಟ್ಟು, ಬೇಕಿಂಗ್‌ ಪೌಡರ್‌, ಸೋಡಾ ಹಾಕಿ
ಇದರಲ್ಲಿ ಸ್ವಲ್ಪ ಸ್ವಲ್ಪ ಹಾಲು ಹಾಕಿಕೊಳ್ಳುತ್ತಾ ಕ್ರೀಂ ಹಾಗೆ ಕಲಸಿಕೊಳ್ಳಿ
ಬಳಿಕ ನಿಮಗಿಷ್ಟವಾದ ಬಟ್ಟಲು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿ ಈ ಮಿಶ್ರಣವನ್ನು ಬೌಲ್‌ಗೆ ಹಾಕಿ ಮೇಲೆ ಚಾಕ್ಲೆಟ್‌ ಪೇಸ್ಟ್ ಹಾಕಿ ಓವೆನ್‌ನಲ್ಲಿ ಬೇಕ್‌ ಮಾಡಿ. ತಣ್ಣಗಾದ ಬಳಿಕ ನಿಮಗಿಷ್ಟವಾದಂತೆ ಗಾರ್ನಿಷ್‌ ಮಾಡಿ ಸರ್ವ್‌ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!