ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನಾ ನೂಡಲ್ಸ್ ಕೊಟ್ರೂ ತಿನ್ನೋಕೆ ರೆಡಿ, ವೆಜ್ ನೂಡಲ್ಸ್, ಎಗ್ ನೂಡಲ್ಸ್, ಚಿಕನ್ ನೂಡಲ್ಸ್. ಇಷ್ಟೆಲ್ಲಾ ವಿಧ ವಿಧದ ನೂಡಲ್ಸ್ ತಿನ್ನೋ ನಿಮಗೆ ನೂಡಲ್ಸ್ ಹೇಗೆ ತಯಾರಾಗುತ್ತದೆ ಗೊತ್ತಾ?
ಚೀನಾದಲ್ಲಿ ಸಾಂಪ್ರದಾಯಿಕವಾಗಿ ನೂಡಲ್ಸ್ ಹೇಗೆ ತಯಾರಿಸುತ್ತಾರೆ ಎನ್ನುವ ವಿಡಿಯೋ ಒಂದು ವೈರಲ್ ಆಗಿದೆ. ಹಿಟ್ಟನ್ನು ಸಣ್ಣ ಎಳೆಯಾಗಿ ಪರಿವರ್ತನೆ ಮಾಡೋದು, ಉದ್ದನೆಯ ನೂಡಲ್ಸ್ ಒಣಗಿಸೋದು, ಸಣ್ಣ ತುಂಡುಗಳಾಗಿ ಕತ್ತರಿಸೋದು ನಂತರ ಬೇಯಿಸಿ ತಿನ್ನೋದು. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು 20 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ನೋಡಿದ್ದಾರೆ.
Historians discuss whether Italians invented noodles and brought them to China. Or it was vice versa?
Traditional noodles in Shaanxi, China. Originated in the Tang Dynasty.😋😋😋@TripInChina
— Erik Solheim (@ErikSolheim) December 4, 2022