spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಾಸ್‌ವರ್ಡ್ ಇಡುವಾಗ ಜನ ಏನು ಆಲೋಚನೆ ಮಾಡ್ತಾರೆ? ಹೆಚ್ಚು ಮಂದಿ ಪ್ರಿಫರ್ ಮಾಡುವ ಪಾಸ್‌ವರ್ಡ್‌ಗಳಿವು…

- Advertisement -Nitte

ಕೆಲವರು ಪಾಸ್‌ವರ್ಡ್ ಹಾಕುವಾಗ ಕೆಲವೊಂದು ಟೆಕ್ನಿಕ್‌ಗಳನ್ನು ಅನುಸರಿಸ್ತಾರೆ. ಅದೇ ರೀತಿ ಎಲ್ಲದಕ್ಕೂ ಪಾಸ್‌ವರ್ಡ್ ಹಾಕ್ತಾರೆ. ಕೆಲವೊಮ್ಮೆ ಇದರಿಂದ ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್ ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ನಿಮಗೆ ನೆನಪಿನಲ್ಲಿರೋ ಪಾಸ್‌ವರ್ಡ್ ಇರಲಿ. ಆದರೆ ಎಲ್ಲರೂ ಗೆಸ್ ಮಾಡುವಂಥ ಪಾಸ್‌ವರ್ಡ್ ಹಾಕೋದು ಬೇಡ. ಹೆಚ್ಚಾಗಿ ಬಳಸುವ ಪಾಸ್‌ವರ್ಡ್‌ಗಳ ಹಿಂದೆ ಯಾವ ಆಲೋಚನೆ ಇರುತ್ತದೆ ನೋಡಿ..

  • ಹೆಚ್ಚಿನವರು ಪಾಸ್‌ವರ್ಡ್ ನೆನಪಿನಲ್ಲಿ ಇರೋದಿಲ್ಲ ಅಂತ 123456789 ಪಾಸ್‌ವರ್ಡ್ ಮಾಡುತ್ತಾರೆ.
  • ಇನ್ನು ಹಲವರು 123456789 ಎಲ್ಲರೂ ಗೆಸ್ ಮಾಡಿ ಬಿಡುತ್ತಾರೆ ಅಂತ ಯಾವುದಾದರೂ ಒಂದಂಕಿಯನ್ನೇ ಒಂಬತ್ತು ಬಾರಿ ಬಳಸುತ್ತಾರೆ.
  • ಕೆಲವರು ತಮ್ಮ ಹುಟ್ಟಿನ ದಿನಾಂಕ, ತಿಂಗಳು, ವರ್ಷ ಇದನ್ನು ಪಾಸ್‌ವರ್ಡ್ ಮಾಡುತ್ತಾರೆ.
  • ಸ್ವಲ್ಪ ಮಂದಿ ತಮ್ಮ ಪ್ರೀತಿಪಾತ್ರರು ಹುಟ್ಟಿದ ದಿನ, ಮದುವೆಯ ದಿನವನ್ನು ಪಾಸ್‌ವರ್ಡ್ ಆಗಿ ಇಡುತ್ತಾರೆ.
  • ಇನ್ನೂ ಕೆಲವರು ತಮ್ಮ ಗಾಡಿ ಸಂಖ್ಯೆಯನ್ನು ಪಾಸ್‌ವರ್ಡ್ ಮಾಡ್ತಾರೆ.
  • ಜಾಸ್ತಿ ಜನಕ್ಕೆ ಒಮ್ಮೆ ಇಟ್ಟ ಪಾಸ್‌ವರ್ಡ್ ಮರೆತು ಹೋಗುತ್ತದೆ. ಮರೆತು ಹೋದರೂ ನೆನಪಿರಲಿ ಅಂತ ಪಾಸ್‌ವರ್ಡ್ ಅಂತಾನೇ ಪಾಸ್‌ವರ್ಡ್ ಇಡ್ತಾರೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss