ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 4,000ಕ್ಕೆ ಏರಿಕೆಯಾಗಿದೆ.
ರಕ್ಷಣಾ ಕಾರ್ಯಾಚಾರಣೆ ಇನ್ನೂ ನಡೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ, ಸೋಮವಾರ ನಸುಕಿನ ಜಾವ ಬೆಳಗ್ಗೆ ನಾಲ್ಕು ಗಂಟೆಗೆ ಭೂಕಂಪ ಸಂಭವಿಸಿದ್ದು, ಮನೆಯಲ್ಲಿ ಸವಿನಿದ್ದೆಯಲ್ಲಿದ್ದ ಜನರು ಬೆಳಗಿನ ಸೂರ್ಯನನ್ನು ಕಾಣದೇ ಮರಣ ಹೊಂದಿದ್ದಾರೆ. ಸಿರಿಯಾ-ಟರ್ಕಿ ಭೂಕಂಪ ಇದೇ ಮೊದಲಲ್ಲ 1999ರಲ್ಲಿ ಭೂಕಂಪವಾಗಿದ್ದು, 17 ಸಾವಿರ ಮಂದಿ ಮೃತಪಟ್ಟಿದ್ದರು. ಭೂಕಂಪದ ಭೀಕರತೆ ಹೇಗಿದೆ? ಫೋಟೊಗಳಲ್ಲಿ ನೋಡಿ..