spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ಸ್ ಟಾಗ್ರಾಂ ಸ್ಟೋರಿಯಲ್ಲಿ Birthday countdown, Quiz ಹಾಕೋದು ಹೇಗೆ? ಇಲ್ಲಿದೆ ಸಿಂಪಲ್ ಸ್ಟೆಪ್ಸ್

- Advertisement -Nitte

ನಾವು ಸಾಕಷ್ಟು ಸಲ ಈ ಸೆಲಿಬ್ರಿಟಿಗಳು ಹಾಕುವ ಕ್ವಿಜ್, ಬರ್ಥ್ ಡೇ ಕೌಂಟ್ ಡೌನ್ ಗಳನ್ನು ನೋಡಿರುತ್ತೇವೆ. ಆದರೆ ಅದನ್ನು ನಾವು ಹೇಗೆ ಹಾಕೋದು ಅಂತ ಗೊತ್ತಿರೋದಿಲ್ಲ ಅಲ್ವಾ? ಹಾಗಿದ್ರೆ ಇಲ್ಲಿದೆ ನೋಡಿ ಸಿಂಪಲ್ ಸ್ಟೆಪ್ಸ್

  • ಮೊದಲು ಇನ್ಸ್ ಟಾಗ್ರಾಂ ಓಪನ್ ಮಾಡಿಕೊಳ್ಳಿ.
  • ನಂತರ ಅಲ್ಲಿ ಮೇಲೆ ಕಾಣುವ ಸ್ಟೋರಿ ಮೇಲೆ ಕ್ಲಿಕ್ ಮಾಡಿ.
  • ಅದು ನಿಮ್ಮನ್ನು ಕ್ಯಾಮರಾ ಹಾಗೂ ಗ್ಯಾಲೆರಿಗೆ ಕನೆಕ್ಟ್ ಮಾಡುತ್ತದೆ.
  • ಅದರಲ್ಲಿ ನಿಮಗಿಷ್ಟದ ಫೋಟೋ Add ಮಾಡಿ, ಬಳಿಕ ಅಲ್ಲಿ ಕಾಣುವ Smily ಲೋಗೋ ಮೇಲೆ ಕ್ಲಿಕ್ ಮಾಡಿ

ಅದರಲ್ಲಿ ನಿಮಗೆ Birthday countdown, Quiz, locationಗಳೆಲ್ಲಾ ಸಿಗುತ್ತದೆ. ಅದನ್ನು ಆಯ್ಕೆ ಮಾಡಿಕೊಂಡು send ಮೇಲೆ ಕ್ಲಿಕ್ ಮಾಡಿ ನಿಮ್ಮ ಸ್ಟೋರಿ ಯನ್ನು ಆಯ್ಕೆ ಮಾಡಿಕೊಂಡರೆ ಆಯ್ತು….

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss