spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಾವು ಮಾಡುವ ಸಣ್ಣ ತಪ್ಪುಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ, ಯಾವ ತಪ್ಪುಗಳು ನೋಡಿ…

- Advertisement -Nitte

ಎಲ್ಲ ವಯಸ್ಸಿನವರಿಗೂ ಇದೀಗ ಹೆಚ್ಚು ಕಾಡುತ್ತಿರುವ ಸಮಸ್ಯೆ ಗ್ಯಾಸ್ಟ್ರಿಕ್. ಇದರಿಂದಾಗಿ ಹೊಟ್ಟೆ ಉಬ್ಬಿದಂತಾಗುವುದು, ಹುಳಿ ತೇಗು, ಎದೆ ಉರಿಯಂತಹ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ನಾವು ಮಾಡಿಕೊಳ್ಳುವ ಸಣ್ಣ ಬದಲಾವಣೆಯಿಂದ ಗ್ಯಾಸ್ಟ್ರಿಕ್‌ನನ್ನು ದೂರ ಇರಿಸಬಹುದು. ಹೇಗೆ ನೋಡಿ..

  • ನಿಂತು ತಿನ್ನಬೇಡಿ.
  • ಗಬಗಬನೆ ಆಹಾರ ತಿನ್ನಬೇಡಿ, ನಿಧಾನವಾಗಿ ಜಗಿದು ತಿನ್ನಿ.
  • ಊಟ ಮಾಡುವಾಗ ಹೆಚ್ಚು ಗಾಳಿ ಬಾಯೊಳಗೆ ಹೋಗದಂತೆ ನೋಡಿಕೊಳ್ಳಿ.
  • ಬಬಲ್ ಗಮ್ ಅಗಿಯಬೇಡಿ.
  • ಸೋಡಾ ಹಾಗೂ ಕಾರ್ಬೋನೇಟೆಡ್ ಡ್ರಿಂಕ್‌ಗಳಿಂದ ದೂರ ಇರಿ.
  • ಊಟದ ನಂತರ ವಾಕ್ ಮಾಡಿ.
  • ವಾಯು ಇರುವ ಆಹಾರಗಳನ್ನು ಸೇವಿಸಬೇಡಿ.
  • ಊಟಕ್ಕೂ ಮುನ್ನ ನೀರು ಕುಡಿಯಿರಿ.
  • ಗ್ಯಾಸ್ ರಿಲೀಸ್ ಆಗುವುದನ್ನು ತಡೆಯಬೇಡಿ.
  • ಪುದೀನ, ಶುಂಠಿ ಟೀ ಮಾಡಿ ಕುಡಿಯಿರಿ.
  • ದೀರ್ಘ ಉಸಿರಾಟ ಇರಲಿ.
  • ಹೀಟಿಂಗ್ ಪ್ಯಾಡ್ ಬಳಸಬೇಡಿ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss