Saturday, August 13, 2022

Latest Posts

ಗೊತ್ತಿಲ್ಲದವರೆಲ್ಲಾ ನಿಮ್ಮ ಫೇಸ್ ಬುಕ್ ಪೋಸ್ಟ್ ಗೆ ಕಮೆಂಟ್ಸ್ ಮಾಡ್ತಾರಾ? ಹಾಗಿದ್ದರೆ ಈ ಟ್ರಿಕ್ ಟ್ರೈ ಮಾಡಿ

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ನಮಗೆ ಪ್ರೈವಸಿ ಅನ್ನೋದೆ ಇರೋದಿಲ್ಲ. ಎಷ್ಟೋ ಸಲ ಗುರುತು ಪರಿಚಯ ಇಲ್ಲದವರೆಲ್ಲ ಕಮೆಂಟ್ ಮಾಡೋದು ಸರ್ವೇ ಸಾಮಾನ್ಯ. ಆದರೆ ಕೆಲವೊಮ್ಮೆ ಇಂತವರಿಂದ ಕಿರಿಕಿರಿ ಆಗುತ್ತೆ ಅಲ್ವಾ? ಇನ್ನು ಮುಂದೆ ಈ ಚಿಂತೆ ಬೇಡ ನಿಮ್ಮ ಫೇಸ್ ಬುಕ್ ಪೋಸ್ಟ್ ಗಳಿಗೆ ಕಮೆಂಟ್ ಗಳನ್ನು ಬ್ಲಾಕ್ ಮಾಡೋದು ಹೇಗೆ ಅಂತ ನೋಡಿ..

  • ಮೊದಲಿಗೆ ಫೇಸ್ ಬುಕ್ ಓಪನ್ ಮಾಡಿಕೊಳ್ಳಿ.
  • ನಂತರ ನಿಮ್ಮ ಯಾವುದೇ ಪೋಸ್ಟ್ ಗೆ ಹೋಗಿ ಅದರ ಮೇಲಿರುವ ಮೂರು ಡಾಟ್ಸ್ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ಕಾಣುವ ಎಡಿಟ್ ಪ್ರೈವಸಿ ಆಯ್ಕೆ ಮಾಡಿ
  • ಬಳಿಕ ನಿಮ್ಮ ಪೋಸ್ಟ್ ಅನ್ನು ಯಾರೆಲ್ಲಾ ನೋಡಬಹುದು ಎಂಬ ಆಯ್ಕೆಯಲ್ಲಿ ನೀವು ನಿಮ್ಮ ಫ್ರೆಂಡ್ಸ್ ಅಥವಾ ಕೆಲವರನ್ನು ಬ್ಲಾಕ್ ಮಾಡಿಯೂ ಸೇವ್ ಮಾಡಬಹುದು.
  • ಇದರಿಂದ ನಿಮ್ಮ ಪೋಸ್ಟ್ ನಿಮ್ಮವರನ್ನು ಹೊರತುಪಡಿಸಿ ಬೇರೆಯಾರಿಗೂ ಕಾಣುವುದಿಲ್ಲ. ಹಾಗೇ ಯಾರೂ ಕಮೆಂಟ್ ಕೂಡ ಮಾಡುವುದಿಲ್ಲ.

    ಅಥವಾ

  • ಯಾವುದೇ ವ್ಯಕ್ತಿ ನಿಮ್ಮ ಪೋಸ್ಟ್ ಗೆ ಕಮೆಂಟ್ ಮಾಡಿದ್ದರೆ ಅದರ ಮೇಲೆ ಲಾಂಗ್ ಪ್ರೆಸ್ ಮಾಡಿ ಕಮೆಂಟ್ ಡಿಲೀಟ್ ಕೂಡ ಮಾಡಬಹುದು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss