spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾಟ್ಸ್ ಆಪ್ ಗ್ರೂಪ್ ನ ನೋಟಿಫಿಕೇಷನ್ ಆಫ್ ಮಾಡಬೇಕಾ? ಹಾಗಿದ್ದರೆ ಈ ಸ್ಟೆಪ್ಸ್ ಫಾಲೋ ಮಾಡಿ

- Advertisement -Nitte

ನಮ್ಮೆಲ್ಲರ ಮೊಬೈಲ್ ನಲ್ಲಿ ದಿನದಿಂದ ದಿನಕ್ಕೆ ವಾಟ್ಸ್ಆಪ್ ನಲ್ಲಿ ಗ್ರೂಪ್ ಗಳು ಹೆಚ್ಚಾಗಿ ಹೋಗಿದೆ. ಆ ನೋಟಿಫಿಕೇಷನ್ಸ್ ಗಳ ಸೌಂಡ್ ಕೇಳಿ ಎಷ್ಟೋ ಸಲ ಹಿಂಸೆ ಆಗಿರೋದು ಇದೆ. ಆದರೆ ಇನ್ನು ಮುಂದೆ ಅದರ ಚಿಂತೆ ಬೇಡ ಮೊಬೈಲ್ ನಲ್ಲಿ ನಿಮ್ಮ ವಾಟ್ಸ್ ಆಪ್ ಗ್ರೂಪ್ ಗಳ ನೋಟಿಫಿಕೇಷನ್ ಈ ರೀತಿ ಆಫ್ ಮಾಡಿ

  • ಮೊದಲಿಗೆ Whatsapp settings ಓಪನ್ ಮಾಡಿ
  • ಬಳಿಕ ಅಲ್ಲಿರುವ Notification Option ಮೇಲೆ ಕ್ಲಿಕ್ ಮಾಡಿ
  • ನಂತರ ಅದರಲ್ಲಿ ಸಿಗುವ Group option ನಲ್ಲಿರುವ Popup ನೋಟಿಫಿಕೇಷನ್ ನನ್ನು ಬದಲಿಸಿ.
    no popup, only when screen ON, only when screen off, Always show popup ಗಳಲ್ಲಿ ಒಂದನ್ನು ಆಯ್ಕೆ ಮಾಡಿದರೆ ಆಯ್ತು.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss