ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಂಥಾ ಸನ್ನಿವೇಶ ಬಂದರೂ ಕೂಲ್ ಆಗಿರೋದು ಹೇಗೆ? ಈ ಟಿಪ್ಸ್‌ನಿಂದ ಸಹಾಯ ಆಗಬಹುದು…

ಕೆಲವರಿಗೆ ಯಾವ ವಿಷಯದಲ್ಲೂ ಸಮಾಧಾನ ಇರೋದಿಲ್ಲ. ತಾಳ್ಮೆಯಂತೂ ಇರೋದೇ ಇಲ್ಲ. ಬಸ್‌ಗಾಗಿ ಕಾಯೋದರಿಂದ ಹಿಡಿದು ಜೀವನದಲ್ಲಿ ದೊಡ್ಡ ಬದಲಾವಣೆಗಳಿಗೂ ಕಾಯೋದಕ್ಕೆ ಆಗೋದಿಲ್ಲ. ಅಂಥ ದೊಡ್ಡ ಬದಲಾವಣೆ ಕಣ್ಣೆದುರು ಬಂದಾಗ ಪ್ಯಾನಿಕ್ ಆಗುತ್ತಾರೆ. ಯಾವುದೇ ಸನ್ನಿವೇಶದಲ್ಲಿ ಕಾಮ್ ಆಗಿರೋದು ಹೇಗೆ? ನೋಡಿ…

  • ಆ ವಿಷಯದ ಬಗ್ಗೆ ಯೋಚಿಸದೇ ಜೋರಾಗಿ, ದೀರ್ಘವಾಗಿ ಉಸಿರಾಡಿ.
  • ನನಗೆ ಸಿಟ್ಟು ಬಂದಿಲ್ಲ ಅನ್ನೋದನ್ನು ಬಿಟ್ಟು ಕೋಪ ಬಂದಿದೆ, ಸನ್ನಿವೇಶ ಏನಿದೆ ಎಂದು ಒಪ್ಪಿಕೊಳ್ಳಿ.
  • ಸಮಸ್ಯೆ ಬಂದಿದೆ ಪರವಾಗಿಲ್ಲ, ಮುಂದೇನು ಎಂದು ನಿಧಾನವಾಗಿ ಯೋಚಿಸಿ.
  • ಉಸಿರಾಡಿ ಅಥವಾ ಒಂದು ಎರಡು ಎಣಿಸಿ ಆಂಕ್ಸೈಟಿ ರಿಲೀಸ್ ಮಾಡಿ.
  • ನಿಮಗೆ ಕಾಮ್ ಎಂದರೆ ಸಮುದ್ರ ಕಣ್ಣೆದುರು ಕಾಣಬಹುದು, ಅಥವಾ ಬೆಟ್ಟ ಗುಡ್ಡ. ನಿಮ್ಮ ಕಾಮ್ ಇಮೇಜ್ ಕಣ್ಣ ಮುಂದೆ ಬರಲಿ.
  • ಮೂರು ನಾಲ್ಕು ರೀತಿಯಲ್ಲಿ ಆಲೋಚನೆ ಮಾಡಿ.
  • ಮ್ಯೂಸಿಕ್ ಕೇಳಿ. ಬೇರೆ ಕಡೆ ಫೋಕಸ್ ಮಾಡಿದರೆ ಉತ್ತರ ಬೇಗ ಸಿಗುತ್ತದೆ.
  • ಸಮಸ್ಯೆಗೆ ಕಾರಣ ಕುಟುಂಬದವರಾದರೆ ಅವರನ್ನು ಕ್ಷಮಿಸಿ ಮುಂದೆ ಹೋಗಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss