spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಗಳ ಸೇಫ್ಟಿ ಬಗ್ಗೆ ಭಯವಾಗುತ್ತಾ? ಅಪರಿಚಿತರ ಜೊತೆ ಈ ರೀತಿ ವರ್ತಿಸಲು ತಿಳಿಸಿ..

- Advertisement -Nitte

ಮಕ್ಕಳಿಗೆ ಯಾವುದು ಕೆಟ್ಟದು, ಒಳ್ಳೆಯದು ತಿಳಿಯುವುದಿಲ್ಲ. ಯಾರು ಪ್ರೀತಿಯಿಂದ ಮಾತನಾಡಿಸಿದರೂ ಹಾಯಾಗಿ ಮಾತನಾಡುತ್ತಾರೆ. ಸ್ವಲ್ಪ ಕ್ಲೋಸ್ ಆದರೆ ಸಾಕು, ಅವರು ಕರೆದಲ್ಲಿ ಹೋಗಿಬಿಡುತ್ತಾರೆ. ಅಪರಿಚಿತರ ಬಂದು ಮಾತನಾಡಿಸಿದಾಗ ಈ ರೀತಿ ಮಾತನಾಡಲು ಮಕ್ಕಳಿಗೆ ಕಲಿಸಿ..

  • ಅಪರಿಚಿತರಿಂದ ಗಿಫ್ಟ್ ಅಥವಾ ಚಾಕಲೇಟ್ ಪಡೆಯಬೇಡಿ.
  • ಗೊತ್ತಿಲ್ಲದವರ ಜೊತೆ ಎಲ್ಲಿಗೂ ಹೋಗಬೇಡಿ, ಅವರು ಯಾವ ರೀತಿ ಸಹಾಯ ಕೇಳಿದರೂ ಮಾಡವುದು ಬೇಡ.
  • ಅಪರಿಚಿತರು ಕಾರ್‌ನಲ್ಲಿ ಲಿಫ್ಟ್ ಕೊಟ್ಟರೆ ಹತ್ತಬೇಡಿ.
  • ನಿಮ್ಮ ಫೋನ್ ನಂಬರ್, ಮನೆ ಅಡ್ರೆಸ್ ಯಾವುದನ್ನೂ ಅಪರಿಚಿತರಿಗೆ ಹೇಳಬೇಡಿ.
  • ಏನಾದರೂ ಅಸುರಕ್ಷಿತ ಎನಿಸಿದರೆ ಜೋರಾಗಿ ಕೂಗಿ, ಜನರಿರುವ ಪ್ರದೇಶಕ್ಕೆ ಓಡಿಹೋಗಲು ಹೇಳಿ.
  • ಕತ್ತಲಲ್ಲಿ ಒಬ್ಬರೇ ಆಟವಾಡಲು ಹೊರಹೋಗುವುದು ಬೇಡ.
  • ಗುಂಪಿನಲ್ಲಿ ಹೋದರೆ ಗುಂಪಿನಲ್ಲೇ ಬರಬೇಕು.
  • ಅಪರಿಚಿತರು ಮುಟ್ಟುವುದು, ಮುದ್ದು ಮಾಡುವುದು ಮಾಡಿದರೆ ದೂರ ಹೋಗಿ.
  • ಬೇರೆಯವರ ಬಳಿ ಸಹಾಯ ಪಡೆಯಲು ಮುಜುಗರ ಬೇಡ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss