spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

BE POSITIVE: ‘ಬೆಳಗ್ಗೆ ಎದ್ದದ್ದೇ ಸರಿ ಇಲ್ಲ’ ಎಂದು ದಿನವನ್ನೇ ದೂಷಿಸುವ ಬದಲು ಹೀಗೆ ಮಾಡಿ..

- Advertisement -Nitte

ಬೆಳಗ್ಗೆ ಎದ್ದಾಗ ನಮ್ಮ ಮೂಡ್ ಹೇಗಿರುತ್ತದೆ ಎನ್ನುವುದರ ಮೇಲೆ ನಮ್ಮ ಇಡೀ ದಿನ ನಿರ್ಧಾರ ಆಗುತ್ತದೆ. ಇವತ್ತು ದಿನ ಸರಿಯಿಲ್ಲ, ಎದ್ದಿದ್ದೇ ಸರಿ ಆಗಿಲ್ಲ ಈ ರೀತಿ ಮಾತುಗಳನ್ನು ಕೇಳಿಯೇ ಇರುತ್ತೀರಿ. ನಿಮ್ಮ ದಿನ ಪಾಸಿಟಿವ್ ಆಗಿರಲು ಈ ರೀತಿ ಮಾಡಿ..

  • ಕನಸುಗಳನ್ನು ನೆನಪು ಮಾಡಿಕೊಂಡು ಮನೆಯವರಿಗೆ ಹೇಳಿ ನಕ್ಕುಬಿಡಿ!
  • ಏಳುವಾಗ ನಿಮಗೆ ಏನು ಮಾಡಲು ಖುಷಿ, ನಿಮ್ಮ ಸಂತೋಷ ವೃದ್ಧಿ ಮಾಡೋದು ಹೇಗೆ ಎನ್ನುವ ಬಗ್ಗೆ ಗಮನ ಇರಲಿ.
  • ದೇವರಿಗೆ ವಂದಿಸಿ, ಈಗ ನಿಮ್ಮ ಬಳಿ ಇರುವ ಎಲ್ಲದಕ್ಕೂ, ಮುಂದೆ ದೇವರು ನೀಡುವ ಎಲ್ಲದಕ್ಕೂ ಧನ್ಯರಾಗಿರಿ.
  • ಯೋಗ, ಧ್ಯಾನಕ್ಕೆ ವಿಶೇಷ ಸ್ಥಾನ ನೀಡಿ. ಇವು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ.
  • ನಿನ್ನೆಯ ಚಿಂತೆಗಳನ್ನು ಇಂದು ಜೋಡಿಸಿಕೊಳ್ಳಬೇಡಿ, ಹೀಗೆ ಆದರೆ ನಿಮ್ಮ ಲಿಸ್ಟ್ ಉದ್ದ ಆಗುತ್ತದೆ.
  • ಸೋಶಿಯಲ್ ಮೀಡಿಯಾ ಬಳಸಬೇಡಿ. ನಿಮ್ಮನ್ನು ಅಪ್‌ಸೆಟ್ ಮಾಡುವ ಸುದ್ದಿ ಅಲ್ಲೇ ಇರಬಹುದು.
  • ಮನೆಯವರ ಜೊತೆ ಕೂಡಿ ಆರೋಗ್ಯಕರ ಆಹಾರ ಸೇವಿಸಿ.
  • ರೆಡಿಯಾಗಲು ನಿಮ್ಮದೇ ಸಮಯ ತೆಗೆದುಕೊಳ್ಳಿ. ಹೈಜಿನ್ ಕಾಪಾಡಿ.
  • ದಿನಕ್ಕೊಂದು ಪುಟವಾದರೂ ಉತ್ತಮವಾದ ಪುಸ್ತಕ ಓದಿ, ನಿಮ್ಮ ಬದುಕನ್ನು ಬದಲಾಯಿಸುವ ಶಕ್ತಿ ಪುಸ್ತಕಕ್ಕಿದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss