ಫಳ ಫಳ ಹೊಳೆಯುವ ಸ್ಟವ್‌ ಬರ್ನರ್‌ಗಾಗಿ ಈ ಟಿಪ್ಸ್‌ ಫಾಲೋ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಡುಗೆ ಮನೆಯಿಲ್ಲದ ಮನೆ ಇರಲ್ಲ. ಪ್ರತಿದಿನ ಅಡುಗೆ ಮಾಡಿ ಸ್ಟವ್‌ ಬರ್ನರ್‌ ಕಪ್ಪಾಗಿ ಹಾಗೂ ಜಿಡ್ಡಿನಿಂದ ಕೂಡಿರುತ್ತವೆ. ಅದನ್ನು ಹೋಗಲಾಡಿಸಲು ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

ಮೊದಲಿಗೆ ಒಂದು ಬಟ್ಟಲಿಗೆ ಒಂದು ಲೋಟ ಬಿಸಿ ನೀರು, ನಿಂಬೆ ಹಣ್ಣಿನ ರಸ ಹಾಗೂ ENOಪೌಡರ್‌ ಹಾಕಿ ಬರ್ನರ್‌ ಅನ್ನು ಎರಡು ಗಂಟೆ ಕಾಲ ನೆನೆಸಿಟ್ಟು, ಒಂದು ಬ್ರಷ್‌ನಿಂದ ತಿಕ್ಕಿ ತೊಳೆಯಿರಿ.

ಇನ್ನೊಂದು ವಿಧಾನದಲ್ಲಿ ಬಿಸಿನೀರು, ಅರ್ಧಕಪ್‌ ವಿನೆಗರ್‌ ಹಾಗೂ ಎರಡು ಸ್ಪೂನ್‌ ಸೋಡಾ ಹಾಕಿ ನೆನೆಸಿಡಿ. ಎರಡು ಗಂಟೆಗಳ ಬಳಿಕ ಹೊರತೆಗೆದು ಇದನ್ನೂ ಬ್ರಷ್‌ನಿಂದ ಸ್ವಚ್ಛಗೊಳಿಸಿದ್ರೆ ಬರ್ನರ್ ಫಳ ಫಳ ಹೊಳೆಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!