ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಲ್ಯಾಪ್ ಟಾಪ್ ಪೂರ್ತಿ ಧೂಳಿನಿಂದ ತುಂಬಿದ್ಯಾ? ಹಾಗಿದ್ದರೆ ಅದನ್ನು ಕ್ಲೀನ್ ಮಾಡುವಾಗ ಈ ರೀತಿ ಮಾಡಿ

ಲಾಕ್ ಡೌನ್ ನಿಂದ ಎಲ್ಲರೂ ವರ್ಕ್ ಫ್ರಂ ಹೋಂ ನಲ್ಲಿರೋದು ಒಂದು ಖುಷಿಯಾದರೇ.. ಆದರೆ ಲ್ಯಾಪ್ ಟಾಪ್ ನ ಧೂಳು ಕ್ಲೀನ್ ಮಾಡೋದು ಒಂದು ಗೋಜಿನ ಕೆಲಸ ಅನ್ನಿಸುತ್ತೆ.. ಇನ್ನು ಮುಂದೆ ಚಿಂತೆ ಬೇಡ ಈ ರೀತಿ ಮಾಡಿ ನೋಡಿ…

  • Ear buds ನಲ್ಲಿ ಕೀ ಬೋರ್ಡ್ ನ ನಡುವಿನ ಗ್ಯಾಪ್ ಕ್ಲೀನ್ ಮಾಡಬಹುದು.
  • wet tissue ಪೇಪರ್ ನಿಂದ ಕೀ ಬೋರ್ಡ್ ಮೇಲೆ ಒರಸಿದರೆ ಕಲೆಗಳು ಹೋಗುತ್ತದೆ.
  • Tooth pick ಸಹಾಯದಿಂದ ಚಾರ್ಚ್ ಪಾಯಿಂಟ್, ಡೇಟಾ ಕೇಬಲ್ ಪಾಯಿಂಟ್ ನಲ್ಲಿನ ಧೂಳು ತೆಗೆಯಿರಿ.
  • Rubbing alcohol ನಿಂದ ಲ್ಯಾಪ್ ಟಾಪ್ ಮೇಲಿನ ಅಂಟನ್ನು ತೆಗೆಯ ಬಹುದು.
  • plug ಗಳಿಗೆ ಸಂಕುಚಿತ ಗಾಳಿ ಹಾಕುವುದರಿಂದ ಅದರಲ್ಲಿನ ಧೂಳು ಹೊರ ಬರುತ್ತದೆ. ಇದನ್ನು ನೀವು ಲ್ಯಾಪ್ ಟಾಫ್ ಫ್ಯಾನ್ ನಲ್ಲಿನ ಧೂಳು ಕೂಡ ಹೊರ ಬರುತ್ತದೆ.
  • Micro fiber ಬಟ್ಟೆಯಿಂದ ಲ್ಯಾಪ್ ಟಾಪ್ ಸ್ಕ್ರೀನ್ ಕ್ಲೀನ್ ಮಾಡಿ.
  • Screen ಸ್ವಚ್ಛ ಮಾಡುವಾಗ ವೃತ್ತಾಕಾರದಲ್ಲಿ ಒರಸಿ. ಇದರಿಂದ ಅಂಟು ಕಲೆಗಳು ಕಾಣುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss