spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೊಟ್ಟೆ ಸ್ವಚ್ಛಗೊಳಿಸೋದು ಕಷ್ಟದ ಕೆಲಸ ಅಲ್ವೇ ಅಲ್ಲ.. ಈ ರೀತಿ ಮಾಡಿದ್ರೆ ಸಾಕು!

- Advertisement -Nitte

ಹೊಟ್ಟೆಯಿಂದಲೇ ಎಲ್ಲ ರೋಗಗಳು ಆರಂಭವಾಗುತ್ತವೆ. ಹೊಟ್ಟೆಯ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಪ್ರತಿದಿನವೂ ಹೊಟ್ಟೆಯನ್ನು ಸ್ವಚ್ಛ ಮಾಡೋದು ನಮ್ಮ ಜವಾಬ್ದಾರಿ. ಹೊಟ್ಟೆ ಸ್ವಚ್ಛವಾಗಿಡೋದು ಅಷ್ಟೇನೂ ಕಷ್ಟ ಅಲ್ಲ, ಏನು ಮಾಡೋದು ನೋಡಿ…

  • ಹೆಚ್ಚು ನೀರು ಕುಡಿಯಿರಿ. ಯಾವಾಗಲೂ ಹೈಡ್ರೇಟ್ ಆಗಿರಿ.
  • ಉಪ್ಪು ಹಾಗೂ ಬೆಚ್ಚಗಿನ ನೀರು ಕುಡಿಯಿರಿ. ತುಂಬಾ ಕುಡಿದ ಮೇಲೆ ಬೇಧಿಯಾಗಿ ಹೊಟ್ಟೆ ಸ್ವಚ್ಛವಾಗುತ್ತದೆ.
  • ಡಯಟ್‌ನಲ್ಲಿ ಫೈಬರ್‌ಗೆ ಜಾಗ ಕೊಡಿ. ಹೈ ಫೈಬರ್ ಡಯಟ್ ನಿಮ್ಮದಾಗಿರಲಿ.
  • ಜ್ಯೂಸ್ ಹಾಗೂ ಸ್ಮೂತಿಗಳನ್ನು ಆಗಾಗ ಕುಡಿಯುತ್ತಿರಿ.
  • ಹರ್ಬಲ್ ಟೀಗಳಿಗೆ ದಿನಕ್ಕೊಮ್ಮೆ ಹೊಟ್ಟೆಯಲ್ಲಿ ಜಾಗ ನೀಡಿ.
  • ವ್ಯಾಯಾಮ ಮಾಡಿ. ಇದರಿಂದ ಜೀರ್ಣಕ್ರಿಯೆ ಹೆಚ್ಚಾಗಿ ಅಂದಿನ ವೇಸ್ಟ್ ಅಂದೇ ಹೊರಹೋಗುತ್ತದೆ.
  • ಧೂಮಪಾನ,ಮದ್ಯಪಾನ, ಅತಿ ಹೆಚ್ಚು ಕೆಫೀನ್ ಸೇವನೆ ನಿಲ್ಲಿಸಿ.
  • ಒತ್ತಡದಿಂದ ಎಲ್ಲವೂ ಹಾಳಾದೀತು.
  • ಬೆಳಗ್ಗೆ ಎಲ್ಲಕ್ಕಿಂತ ಮೊದಲು ಹೊಟ್ಟೆಗೆ ಆರೋಗ್ಯಕರ ಆಹಾರ ಸಿಗಲಿ. ಜಂಕ್ ಬೇಡ.
  • ಆಹಾರವನ್ನು ಜಗಿದು ತಿನ್ನಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss