Saturday, July 2, 2022

Latest Posts

ಎಣ್ಣೆ ಚೆಲ್ಲಿದ ನೆಲವನ್ನು ಕ್ಲೀನ್ ಮಾಡೋಕೆ 2 ನಿಮಿಷ ಸಾಕು..ಈ ಟಿಪ್ಸ್ ಫಾಲೋ ಮಾಡಿ

ಕಿಚನ್ TIP:

ಎಣ್ಣೆ ಚಲ್ಲಿರುವ ಜಾಗಕ್ಕೆ ಸ್ವಲ್ಪ ಅಕ್ಕಿ ಹಿಟ್ಟನ್ನು ಉದುರಿಸಿ. ಕೆಲವು ಕ್ಷಣಗಳ ಬಳಿಕ ಆ ಅಕ್ಕಿ ಹಿಟ್ಟಿನಿಂದ ಎಣ್ಣೆಯಾಗಿರುವ ಜಾಗವನ್ನು ಒರೆಸಿದರೆ ಸಾಕು ಜಿಡ್ಡು ಹೋಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss