Thursday, July 7, 2022

Latest Posts

ಬೇಸಿಗೆಯಲ್ಲಿ ನಿತ್ಯ ತಪ್ಪದೇ ಕುಡಿಯಿರಿ ಲಿಂಬು ಶರಬತ್! ಹೀಗೆ ಮಾಡಿರಿ ಈ ಟೇಸ್ಟಿ ಪಾನೀಯ

ಲಿಂಬು ಶರಬತ್ ಹೆಚ್ಚಾಗಿ ನಾವು ಬೇಸಿಗೆಯ ದಿನಗಳಲ್ಲಿ ವಾರದಲ್ಲಿ ಮೂರು ದಿನವಾದರೂ ಕುಡಿಯಲೇ ಬೇಕುಲಿಂಬು ಶರಬತ್ ಕುಡಿದರೆ ದೇಹಕ್ಕೆ ಯಾವುದೇ ಹಾನಿಯಿಲ್ಲ. ಇದನ್ನು ಯಾವಕಾಲದಲ್ಲಿಯೂ ಕುಡಿಯಬಹುದು. ನಿಮ್ಮ ದೇಹವನ್ನು ಸಮತೋಲನದಲ್ಲಿ ಇಡಲು ಸಹಾಯಮಾಡುತ್ತದೆ.

ಹೇಗೆ ಮಾಡುವುದು ಲಿಂಬು ಶರಬತ್?

ಬೇಕಾಗುವ ಸಾಮಗ್ರಿ

ಲಿಂಬೆ ಹಣ್ಣು
ಸಕ್ಕರೆ
ನೀರು
ಏಲಕ್ಕಿ ಪುಡಿ

ಮಾಡುವ ವಿಧಾನ:

ಮೊದಲಿಗೆ ಒಂದು ಲಿಂಬೆಹಣ್ಣನ್ನು ಕಟ್ ಮಾಡಿಕೊಂಡು ಅದರ ರಸ ತೆಗೆದುಕೊಳ್ಳಿ. ಆ ರಸಕ್ಕೆ 2 ಕಪ್ ನೀರು, 5 ಚಮಚ ಸಕ್ಕರೆ ಹಾಕಿ.
ಏಲಕ್ಕಿ ಪುಡಿಯನ್ನು ಚಿಟಿಕೆ ಹಾಕಿ, ಸಕ್ಕರೆ ಕರಗುವವರೆಗೂ ಮಿಕ್ಸ್ ಮಾಡಿ.  ಹೀಗೆ ಮಾಡಿದರೆ ಲಿಂಬು ಶರಬತ್ ರೆಡಿ. ಕೋಲ್ಡ್ ಬೇಕಿದ್ದಲ್ಲಿ ಐಸ್ ಪೀಸ್ ಹಾಕಿಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss