Monday, August 8, 2022

Latest Posts

ಸೇವ್ ಮಾಡಿಕೊಂಡಿರುವ Bookmark ಗಳನ್ನು ಶೇರ್ ಮಾಡಲು ಈ ಸ್ಟೆಪ್ಸ್ ಅನುಸರಿಸಿ

ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಕೆಲವೊಮ್ಮೆ ಅಗತ್ಯವಿರುವ ಲಿಂಕ್ ಗಳನ್ನು ಬುಕ್ ಮಾರ್ಕ್ ಮಾಡಿಕೊಂಡು ಬಳಸೋದು ಮಾಮೂಲಿ. ಆದರೆ ಈ ಲಿಂಕ್ ಗಳನ್ನು ಬೇರೆಯವರಿಗೆ ಶೇರ್ ಮಾಡಬೇಕಾದ ಈ ರೀತಿ ಮಾಡಿ..

  • ಮೊದಲು ನೀವು ಸೇವ್ ಮಾಡಿರುವ Bookmark ನ ಇ-ಮೇಲ್ ಲಾಗ್ ಇನ್ ಮಾಡಿಕೊಳ್ಳಿ.
  • ನಂತರ ಕ್ರೋಮ್ ನ ಬಲಭಾಗದಲ್ಲಿ ಕಾಣುವ ಮೂರು Dots ಗಳನ್ನು ಕ್ಲಿಕ್ ಮಾಡಿ.
  • ಅಲ್ಲಿ ಬುಕ್ ಮಾರ್ಕ್ ಆಪ್ಷನ್ ನಲ್ಲಿ Bookmark Manager ಓಪನ್ ಮಾಡಿಕೊಳ್ಳಿ.

    Export chrome bookmarks

  • ಬಳಿಕ ಬುಕ್ ಮಾರ್ಕ್ ಟ್ಯಾಬ್ ತೆರೆಯುತ್ತದೆ. ಅಲ್ಲಿ ಕಾಣುವ ಮೂರು ಡಾಟ್ಸ್ ಕ್ಲಿಕ್ ಮಾಡಿ Export bookmark ಕೊಡಿ.
  • ಈಗ ನಿಮ್ಮ ಬುಕ್ ಮಾರ್ಕ್ ಅನ್ನು ಲ್ಯಾಪ್ ಟಾಪ್ ನ ಒಂದು Folder ನಲ್ಲಿ ಸೇವ್ ಮಾಡಿಕೊಳ್ಳಬಹುದು.
  • ಕೊನೆಯಲ್ಲಿ ಈ document ಅನ್ನು ಯಾವುದೇ ಸೋಶಿಯಲ್ ಮೀಡಿಯಾದ ಮೂಲಕ ಶೇರ್ ಮಾಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss