Friday, July 1, 2022

Latest Posts

ಮೊಬೈಲ್ ನಲ್ಲಿ ಮಾತ್ರವಲ್ಲ ವಾಟ್ಸ್ ಆಪ್ ನಲ್ಲೂ ಇದೆ ಸ್ಟೋರೇಜ್ ಸಮಸ್ಯೆ: ಸ್ಪೇಸ್ ಖಾಲಿ ಮಾಡೋಕೆ ಹೀಗೆ ಮಾಡಿ

ಇಷ್ಟು ದಿನ ನಾವು ಮೊಬೈಲ್ ನ ಇಂಟರ್ನಲ್ ಹಾಗೂ ಎಕ್ಸಟರ್ನ್ ಸ್ಟೋರೇಜ್ ಕಡೆ ಗಮನಹರಿಸುತ್ತಿದೆವು ಆದರೆ ಇದೀಗ ವಾಟ್ಸ್ ಆಪ್ ನಲ್ಲೂ ಸ್ಟೋರೇಜ್ ಫುಲ್ ಅಂತ ಬಂತ್ತದೆ. ಹಾಗಿದ್ದರೆ ವಾಟ್ಸ್ ಆಪ್ ಸ್ಟೋರೇಜ್ ಕ್ಲಿಯರ್ ಮಾಡೋಕೆ ಹೀಗೆ ಮಾಡಿ..

  • ವಾಟ್ಸ್ ಆಪ್ ನ ಮೇಲಿನ ಬಲ ಭಾಗದಲ್ಲಿ ಇದರುವ ಮೂರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿ
  • ಅದರಲ್ಲಿ ಕೊನೆಯ ಆಯ್ಕೆ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ.
  • ಇದರಲ್ಲಿ ಅಕೌಂಟ್, ಚಾಟ್ಸ್, ನೋಟಿಫಿಕೇಷನ್ ಗಳ ಆಯ್ಕೆಗಳ ಪಟ್ಟಿ ಇರುತ್ತದೆ.
  • ಅಲ್ಲಿ ಇರುವ ಸ್ಟೋರೇಜ್ ಮತ್ತು ಡೇಟಾ ಆಯ್ಕೆ ಮಾಡಿಕೊಳ್ಳಿ.
  • ಈಗ ನಿಮ್ಮ ವಾಟ್ಸ್ ಆಪ್ ನಲ್ಲಿನ ಸ್ಟೋರೇಜ್ ಕುರಿತು ಮಾಹಿತಿ ಲಭ್ಯವಾಗಲಿದೆ.
  • ಅದರಲ್ಲಿ ನೀವು ಡಿಲೀಟ್ ಮಾಡಲು ಬಯಸುವ ಅನಗತ್ಯ ಚಾಟ್ಸ್, ಮೀಡಿಯಾಗಳನ್ನು ಡಿಲೀಟ್ ಮಾಡಬಹುದು.

ಕಡಿಮೆ ಸ್ಟೋರೇಜ್ ಇರುವ ಮೊಬೈಲ್ ಗಳಲ್ಲಿ ಈ ಕ್ರಮ ಹೆಚ್ಚು ಪರಿಣಾಮಕಾರಿಯಾಗಲಿದೆ. ಅನಗತ್ಯ ಸ್ಟೋರೇಜ್ ಗಳಾದ ಫೋಟೋ, ವಿಡಿಯೋ, ಆಡಿಯೋಗಳನ್ನು ಡಿಲೀಟ್ ಮಾಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss