ಆರೋಗ್ಯ ಕೆಡದೇ ನೆಮ್ಮದಿ ಜೀವನ ಮಾಡೋಕೆ ಈ ರೀತಿ ಲೈಫ್‌ಸ್ಟೈಲ್ ಇರಲಿ..

ಆರೋಗ್ಯವಾಗಿದ್ದರೆ ಅದರ ಬಗ್ಗೆ ಹೆಚ್ಚು ಗಮನ ಹರಿಸೋದಿಲ್ಲ. ಅದೇ ಒಂದು ಬಾರಿ ಆರೋಗ್ಯ ಕೆಟ್ಟರೆ, ಎಲ್ಲಾ ಬಿಟ್ಟು ಆರೋಗ್ಯವಾಗಿರೋದರ ಬಗ್ಗೆ ಗಮನ ಹರಿಸೋಣ ಎನಿಸುತ್ತದೆ. ಆರೋಗ್ಯಕರವಾಗಿ ಇರಬೇಕು ಅಂದರೆ ಮೊದಲು ಆರೋಗ್ಯಕರ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು. ದಿನದಲ್ಲಿ ಇಷ್ಟು ಅಭ್ಯಾಸ ಮಾಡಿದರೆ ಆರೋಗ್ಯವಾಗಿ ಇರುತ್ತೀರಿ…

 1. ದಿನಕ್ಕೆ ಒಮ್ಮೆಯಾದರೂ ಅರ್ಧ ಗಂಟೆಯಾದರೂ ವ್ಯಾಯಾಮ.
 2. ಕಣ್ಣುತುಂಬಾ ನಿದ್ದೆ
 3. ಆರೋಗ್ಯಕರ ಆಹಾರ
 4. ಖುಷಿಯಾಗಿ ಸಮಯ ಕಳೆಯುವಿಕೆ
 5. ಸಕ್ಕರೆ, ಉಪ್ಪು ಕಡಿಮೆ ಸೇವಿಸಿ
 6. ಧೂಮಪಾನ, ಮದ್ಯಪಾನ ಬಿಟ್ಟುಬಿಡಿ
 7. ಗಂಟೆಗೊಮ್ಮೆ ಎದ್ದು ಓಡಾಡಿ
 8. ಏನೇ ಅನಾರೋಗ್ಯ ಎದುರಾದರೂ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಿ.
 9. ತೂಕ ಹೆಚ್ಚಾಗದಂತೆ ಕಾಳಜಿ ವಹಿಸಿ
 10. ಜಂಕ್‌ಫುಡ್‌ನಿಂದ ದೂರ ಇರಿ
 11. ಹೆಚ್ಚು ನೀರು ಕುಡಿಯಿರಿ
 12. ಹೆಚ್ಚು ಮೊಬೈಲ್, ಲ್ಯಾಪ್‌ಟಾಪ್ ನೋಡಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!