spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಷ್ಟು ವ್ಯಾಯಾಮ ಮಾಡಿದ್ರೂ ಹೊಟ್ಟೆ ಕರಗಿಲ್ವಾ? ಸುಂದರವಾದ ಫ್ಲಾಟ್ ಬೆಲ್ಲಿ ಬೇಕೆಂದರೆ ಹೀಗೆ ಮಾಡಿ..

- Advertisement -Nitte

ಕೆಲವರಿಗೆ ಎಷ್ಟೇ ಸಣ್ಣಕಿದ್ರೂ ಹೊಟ್ಟೆ ಮಾತ್ರ ಹೆಚ್ಚೇ ಕಾಣುತ್ತದೆ. ಎಷ್ಟೇ ವರ್ಕೌಟ್ ಮಾಡಿದರೂ ಬೆಲ್ಲಿ ಫ್ಯಾಟ್ ಕರಗಿಸೋದು ತುಂಬಾನೇ ಕಷ್ಟ. ಹಾಗೆ ದೇಹದ ಎಲ್ಲ ಭಾಗಗಳ ಫ್ಯಾಟ್ ಕರಗಿದ ನಂತರವೇ ಹೊಟ್ಟೆಯ ಫ್ಯಾಟ್ ಕರಗುತ್ತದೆ. ಸುಂದರವಾದ, ಫ್ಲಾಟ್ ಬೆಲ್ಲಿ ಬೇಕೆಂದರೆ ಹೀಗೆ ಮಾಡಿ..

 • ಅತೀ ಹೆಚ್ಚು ಫೈಬರ್ ಆಹಾರ ಸೇವಿಸಿ
 • ಫ್ಯಾಟ್ ಇರುವ ಆಹಾರ ಹೆಚ್ಚಿಗೆ ಸೇವನೆ ಮಾಡಬೇಡಿ.
 • ಮದ್ಯಪಾನದಿಂದ ದೂರ ಇರಿ.
 • ಹೈ ಪ್ರೋಟೀನ್ ಡಯಟ್ ನಿಮ್ಮದಾಗಿರಲಿ.
 • ಒತ್ತಡ ಬೇಡ
 • ಸಕ್ಕರೆ ಅಂಶ ಇರುವ ಆಹಾರ ತಿನ್ನಬೇಡಿ.
 • ಕಾರ್ಡಿಯೋ ವ್ಯಾಯಾಮ ಮಾಡಿ.
 • ಊಟದ ನಂತರ ವಾಕ್ ಕಡ್ಡಾಯ
 • ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕೂರಬೇಡಿ.
 • ಜಂಕ್ ಫುಡ್ ಅವಾಯ್ಡ್ ಮಾಡಿ.
 • ಹೊಟ್ಟೆಯ ಭಾಗಕ್ಕೆ ಆಗಾಗ ಆಯಿಲ್ ಮಸಾಜ್ ಮಾಡಿ.
 • ಗಬಗಬನೆ ತಿನ್ನಬೇಡಿ, ಸಣ್ಣ ತುತ್ತುಗಳಲ್ಲಿ ನಿಧಾನವಾಗಿ ತಿನ್ನಿ.
 • ಊಟಕ್ಕೆ ಮುಂಚೆ ಒಂದು ಲೋಟ ನೀರು ಕುಡಿಯಿರಿ.
 • ಉಪ್ಪು ಕಡಿಮೆ ಮಾಡಿ.
 • ಸೋಡಾ ಕುಡಿಯುವ ಅಭ್ಯಾಸ ಕಡಿಮೆ ಇರಲಿ.
 • ಯೋಗಾಭ್ಯಾಸ ಜೊತೆಗಿರಲಿ.
 • ನಿಲ್ಲುವಾಗ, ಕೂರುವಾಗ ಸರಿಯಾದ ರೀತಿ ಭಂಗಿ ಇರಲಿ.

 

 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss