ಬಟ್ಟೆಗಳ ಮೇಲೆ ಇರುವ ಕಾಫಿ ಕಲೆ ಹೋಗಿಸೋದು ಹೇಗೆ? October 31, 2022 ಕಾಫಿ ಕರೆ ಇರುವ ಜಾಗಕ್ಕೆ ನಿಂಬೆಹಣ್ಣಿನಿಂದ ಉಜ್ಜಿ ನಂತರ ತೊಳೆಯಲು ಮಶೀನ್ಗೆ ಹಾಕಿ ವಿನೇಗರ್, ಲಿಕ್ವಿಡ್ ಡಿಟರ್ಜೆಂಟ್ ಹಾಕಿ ತಿಕ್ಕಿ ತೊಳೆಯಿರಿ ಪಾತ್ರೆಗೆ ವೈಟ್ ವಿನೇಗರ್, ನಿಂಬೆರಸ ಹಾಕಿ ನೀರು ಹಾಕಿ. ಇದಕ್ಕೆ ಬಟ್ಟೆಯನ್ನು ಅದ್ದಿ 10 ನಿಮಿಷ ಬಿಡಿ. ನಂತರ ತೊಳೆಯಿರಿ ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ FacebookTwitterPinterestWhatsApp Previous article5 ಪಂದ್ಯಗಳಲ್ಲಿ ಕೆಂಪುಗೂಳಿಗಳ ಅಜೇಯ ಗೆಲುವಿನ ಓಟ! ಪಾಯಿಂಟ್ ಟೇಬಲ್ ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಬುಲ್ಸ್!Next articleಬಿಜೆಪಿ ಬೆಂಬಲಿತರ ಪಾಲಾದ ಚೆನ್ನಯ್ಯನಕೋಟೆ ಗ್ರಾ.ಪಂ LEAVE A REPLY Cancel reply Comment: Please enter your comment! Name:* Please enter your name here Email:* You have entered an incorrect email address! Please enter your email address here Website: Save my name, email, and website in this browser for the next time I comment.