Sunday, June 26, 2022

Latest Posts

ಚಳಿಗಾಳಿಗೆ ಕೂದಲೆಲ್ಲಾ ಡ್ರೈ ಆಗಿದ್ಯಾ? ಈ ರೀತಿ ಮಾಡಿ ನೋಡಿ..

ಈ ವಾತಾವರಣಕ್ಕೆ ಕೂದಲು ಉದುರೋ ಸಮಸ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಒಣ ಕೂದಲಿನಿಂದ ಸಿಕ್ಕಾಗಿ ಯಾವ ರೀತಿ ಸ್ಟೈಲ್ ಮಾಡೋದಕ್ಕೂ ಆಗೋದೇ ಇಲ್ಲ. ಕೂದಲು ಡ್ರೈ ಆಗೋದಕ್ಕೆ ನಾವು ಮಾಡೋ ಕೆಲವು ಕೆಲಸಗಳು ಕಾರಣವಾಗುತ್ತದೆ. ಡ್ರೈ ಹೇರ್ ಬೇಡ ಎಂದರೆ ಈ ರೀತಿ ಅಭ್ಯಾಸ ಮಾಡಿ.

  • ಹೊರಗೆ ಹೋಗುವಾಗ ಕೂದಲು ಬಿಟ್ಟುಕೊಂಡು ಹೋಗಬೇಡಿ. ಗಾಳಿಗೆ ಕೂದಲು ಡ್ರೈ ಆಗುತ್ತದೆ.
  • ಹ್ಯಾಟ್ ಬಳಕೆ ಆರಂಭಿಸಿ.
  • ಹ್ಯುಮಿಡಿಫೈಯರ್ ಖರೀದಿ ಮಾಡಿ.
  • ಆಗಾಗ ಕೂದಲು ಟ್ರಿಮ್ ಮಾಡಿಸಿ.
  • ಅತಿಯಾದ ಬಿಸಿ ನೀರಲ್ಲಿ ಸ್ನಾನ ಮಾಡಬೇಡಿ. ಉಗುರು ಬೆಚ್ಚಗಿನ ನೀರು ಸೂಕ್ತ.
  • ಹೀಟ್ ಬಳಸಿ ಸ್ಟೈಲಿಂಗ್ ಮಾಡುವ ಉಪಕರಣಗಳಿಂದ ದೂರ ಇರಿ.
  • ತಲೆಸ್ನಾನ ಮಾಡಿದ ನಂತರ ಕೂದಲು ಒಣಗಿಸಿ, ಒದ್ದೆ ಕೂದಲಲ್ಲಿ ಹೊರಹೋಗಬೇಡಿ.
  • ಕೂದಲಿಗೆ ಎರಡು ದಿನಕ್ಕೊಮ್ಮೆ ಎಣ್ಣೆ ಹಚ್ಚಿ.
  • ಕಂಡೀಷನರ್ ಬಳಕೆ ನಿಲ್ಲಿಸಬೇಡಿ.
  • ಆದಷ್ಟು ಕಡಿಮೆ ಕೆಮಿಕಲ್ಸ್ ಇರುವ ಶಾಂಪೂಗಳನ್ನು ಬಳಸಿ.
  • ಪ್ರತಿ ದಿನ ತಲೆಸ್ನಾನ ಮಾಡುವುದು ಬೇಡ.
  • ರಬ್ಬರ್ ಬ್ಯಾಂಡ್‌ಗಳ ಬದಲು, ಸ್ಕ್ರಂಚೀಸ್ ಬಳಸಿ.
  • ತಲೆದಿಂಬಿನ ಶುಚಿತ್ವ ಕಾಪಾಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss