ಬೆಂಡೆಕಾಯಿ ಲೋಳೆ ಎಂದು ಬೆಂಡೆಕಾಯಿ ತಿನ್ನೋದನ್ನು ನಿಲ್ಲಿಸಿದ್ದೀರಾ? ಲೋಳೆ ಇಲ್ಲದೆ ಪಲ್ಯ ಮಾಡೋದು ಹೇಗೆ? ಬೆಂಡೆಕಾಯಿ ಲೋಳೆ ಬರದಂತೆ ಮಾಡಲು ಈ ಟ್ರಿಕ್ಸ್ ಅನುಸರಿಸಿ..
- ಪಲ್ಯ ಮಾಡುವ ಮುನ್ನ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒರೆಸಿ. ಬೆಂಡೆಕಾಯಿ ಲೋಳೆಯಾಗಿದ್ದರೆ ಡ್ರೈ ಆಗಿಯೇ ಇರುತ್ತದೆ.
- ಬೆಂಡೆಕಾಯಿಯನ್ನು ಎಣ್ಣೆ ಹಾಕಿ ಚೆನ್ನಾಗಿ ಹುರಿದರೆ ಲೋಳೆ ಬರುವುದಿಲ್ಲ.
- ಬೆಂಡೆಕಾಯಿ ಪಲ್ಯ ಮಾಡುವಾಗ ಮೊಸರನ್ನು ಸೇರಿಸಿದರೆ ಪಲ್ಯದಲ್ಲಿ ಲೋಳೆ ಬರುವುದಿಲ್ಲ.