ಮಹಿಳೆಯರ ಮುಖಕ್ಕೆ ಅವರ ಐಬ್ರೋ ಅತಿ ಹೆಚ್ಚು ಅಂದ ನೀಡುತ್ತದೆ. ನೀವು ಎಷ್ಟೇ ವಿಭಿನ್ನವಾಗಿ ತಯಾರಾದರೂ ಐಬ್ರೋ ದಪ್ಪವಾಗಿ ಇಲ್ಲ ಎಂದರೆ ಅಷ್ಟು ಚೆನ್ನಾಗಿ ಕಾಣೋದಿಲ್ಲ. ಒಂದು ಬಾರಿ ಐಬ್ರೋ ತೆಳ್ಳಗೆ ಮಾಡಿಸಿಬಿಟ್ರೆ, ಅದನ್ನು ದಪ್ಪ ಮಾಡೋದು ತುಂಬಾನೇ ಕಷ್ಟ. ಥಿಕ್ ಐಬ್ರೋಗಾಗಿ ಈ ರೀತಿ ಮಾಡಿ..
- ಪ್ರತಿದಿನ ರಾತ್ರಿ ಹರಳೆಣ್ಣೆ ಹಚ್ಚಿ.
- ಕೊಬ್ಬರಿ ಎಣ್ಣೆ ಕೂಡ ಕೆಲಸ ಮಾಡುತ್ತದೆ.
- ಆಲಿವ್ ಆಯಿಲ್ ಹಚ್ಚಿ
- ಈರುಳ್ಳಿ ರಸ ಹಚ್ಚುವುದರಿಂದಲೂ ಐಬ್ರೋ ದಪ್ಪ ಆಗುತ್ತದೆ.
- ಮೊಟ್ಟೆಯ ಹಳದಿ ಭಾಗವನ್ನು ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ.
- ನಿಂಬೆರಸ ಆಗಾಗ ಹಚ್ಚಿ.
- ಹಾಲಿನಲ್ಲಿ ಆಗಾಗ ಐಬ್ರೋ ಮಸಾಜ್ ಮಾಡಿ.