spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ರಿಜಿಸ್ಟರ್ ಆಗಿಲ್ವಾ? ಹಾಗಿದ್ದರೆ ಈ ರೀತಿ ಅಧಿಕೃತವಾಗಿ ಡೌನ್ ಲೋಡ್ ಮಾಡಿ

- Advertisement -Nitte

ಕೆಲವೊಮ್ಮೆ ನಮ್ಮ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಲಿಂಕ್ ಆಗಿರೋದಿಲ್ಲ. ಹಾಗಿದ್ದಾಗ ನಂಬರ್ ರೆಜಿಸ್ಟರ್ ಮಾಡಿಕೊಂಡು ಆಧಾರ್ ಕಾರ್ಡ್ ಡೌನ್ ಲೋಡ್ ಮಾಡೋದು ಹೇಗೆ ಅಂತ ನೋಡಿ..

  • ಮೊದಲಿಗೆ UADAI ವೆಬ್ ಸೈಟ್ ಓಪನ್ ಮಾಡಿ ಅದರಲ್ಲಿ My Aadhar ಆಯ್ಕೆ ಮಾಡಿ.
  • ನಂತರ Order Aadhar Reprint ಆಪ್ಷನ್ ಆಯ್ಕೆ ಮಾಡಿ.
  • ನಂತರ ನಿಮ್ಮ 12 ಡಿಜಿಟ್ ಆಧಾರ್ ನಂಬರ್ ನೋಂದಾಯಿಸಿ ಅಥವಾ 16 ಡಿಜಿಟ್ ವರ್ಜುವರ್ ಸಂಖ್ಯೆ ನಮೂದಿಸಿ.
  • ಬಳಿಕ ಸೆಕ್ಯುರಿಟಿ ಗಾಗಿ ಕೋಡ್ ಒಂದನ್ನು ಸರಿಯಾಗಿ ಭರ್ತಿ ಮಾಡಿ.
  • ನಂತರ Mobile number is not registered ಅನ್ನುವ ಆಪ್ಷನ್ ಕ್ಲಿಕ್ ಮಾಡಿ.
  • ತದನಂತರ ಅಲ್ಲಿ ಸಿಗುವ Alternate ನಂಬರ್ ಅಥವಾ ನೋಂದಣಿಯಾಗಬೇಕಿರುವ ನಂಬರ್ ನಮೂದಿಸಿ. OTP ಪಡೆಯಿರಿ.
  • ಕೊನೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಕಾಣಲಿದ್ದು, ಅದಕ್ಕೆ ಹಣ ಪಾವತಿ ಮಾಡಿ, ಡಿಜಿಟಲ್ ಸಹಿ ಹಾಕಿದರೆ ಆಯ್ತು.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss