HEALTH | ಬಿಸಿಲಿನ ಝಳ ತಾಳಲಾರದೆ ಕೆಳಕ್ಕೆ ಬಿದ್ದವರಿಗೆ ಫಸ್ಟ್‌ ಏಯ್ಡ್‌ ಮಾಡೋದು ಹೇಗೆ?

ಬಿಸಿಲಿನ ಝಳವನ್ನು ತಾಳಲಾರದೇ ನಿಮ್ಮ ಸುತ್ತಮುತ್ತ ಯಾರಾದರೂ ಕುಸಿದುಬಿದ್ದರೆ ಮೊದಲು ಏನು ಮಾಡ್ತೀರಿ? ಫೋಟೊ ತೆಗೆದು ಅಪ್‌ಲೋಡ್‌ ಮಾಡ್ತೀರಾ? ಖಂಡಿತಾ ಬೇಡ, ಅವರನ್ನು ಉಳಿಸಲು ನಿಮ್ಮ ಕೈಲಾದ ಪ್ರಯತ್ನ ಮಾಡಿ. ಇನ್ಯಾವುದೋ ದಿನ ನಿಮಗೆ ಸಮಸ್ಯೆಯಾದಾಗ ಯಾರಾದರೂ ಸಹಾಯ ಮಾಡುತ್ತಾರೆ. ಟಿಪ್ಸ್‌ ಹೀಗಿದೆ.. ಮೊದಲು ಆ ವ್ಯಕ್ತಿಯನ್ನು ನೆರಳಿರುವ, ತಣ್ಣಿಗಿನ ಜಾಗಕ್ಕೆ ಕರೆದುಕೊಂಡು ಬನ್ನಿ. ಮನೆಯಲ್ಲಿಯೇ ಬಿದ್ದರೆ ಫ್ಯಾನ್‌ ತಂದು ಅವರ ದೇಹದ ಬಳಿ ಇಟ್ಟು ಫುಲ್‌ ಸ್ಪೀಡ್‌ ನೀಡಿ ಹೊರಗಡೆ ಎಲ್ಲಾದರೂ ಇದ್ದರೆ ನಿಮ್ಮ ಬಳಿ … Continue reading HEALTH | ಬಿಸಿಲಿನ ಝಳ ತಾಳಲಾರದೆ ಕೆಳಕ್ಕೆ ಬಿದ್ದವರಿಗೆ ಫಸ್ಟ್‌ ಏಯ್ಡ್‌ ಮಾಡೋದು ಹೇಗೆ?