spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿರಾಸೆಯನ್ನು ಒಪ್ಪಿ ಮುನ್ನಡೆಯುವುದು ಹೇಗೆ?

- Advertisement -Nitte

‘ಜೀವನದಲ್ಲಿ ಎಲ್ಲವೂ ನೀವು ಅಂದುಕೊಂಡಂತೆಯೇ ಆಗಿದೆಯಾ?’
ನಿಮ್ಮ ಉತ್ತರ ನೋ ಎನ್ನುವುದು ತಿಳಿದಿದೆ. ಎಷ್ಟೋ ಬಾರಿ ಇನ್ನೇನು ನಿಮ್ಮ ಕೈಗೆ ಬಂದಿದೆ ಎನ್ನುವ ತುತ್ತು ಬಾಯಿಯ ತನಕ ಬರೋದಿಲ್ಲ. ಆಗ ಆಗುವ ನಿರಾಸೆಯನ್ನು ಯಾವುದರಿಂದಲೂ ಅಳೆಯುವುದು ಅಸಾಧ್ಯ.
ದೊಡ್ಡ ಪ್ರಮಾಣದಲ್ಲಿ ನಿರಾಸೆಯಾದಾಗ ಜೀವನದ ಮುಂದೇನು ಎನ್ನುವುದು ದೊಡ್ಡ ಪ್ರಶ್ನೆಯಾಗುತ್ತದೆ. ಈಗಿರುವ ಯಾವ ಸೌಲಭ್ಯವೂ ಬೇಡ , ಎಲ್ಲವನ್ನು ಬಿಟ್ಟು ದೂರ ಸರಿದುಬಿಡೋಣ ಎನ್ನುವ ಮನಸ್ಥಿತಿ ನಮ್ಮದಾಗುತ್ತದೆ. ನಿರಾಸೆಯ ಭಾವನೆಯನ್ನು ದೂರತಳ್ಳುವುದು ಹೀಗೆ..

ಭಯಕ್ಕೋ, ನೋವಿಗೋ ನಿಮ್ಮೊಳಗಿನ ಭಾವನೆ ಹಿಡಿದಿಟ್ಟುಕೊಂಡಿದ್ದರೆ ಮೊದಲು ಅದನ್ನು ಹೊರಹಾಕಿ.

ನಿಮ್ಮ ಜೊತೆಯೇ ಏಕೆ ಹೀಗಾಯ್ತು? ಯಾವ ಕಾರಣದಿಂದ ನಿಮಗೆ ನಿರಾಸೆಯಾಯ್ತು? ಅವಲೋಕಿಸಿ.

ಎಷ್ಟೇ ನಿರಾಸೆ ಇದ್ದರೂ ನಿಮ್ಮ ಮನಸ್ಸಿಗೆ ನೀವೆಷ್ಟು ಗಟ್ಟಿ ಗೊತ್ತಿದೆ. ಅದರ ಮಾತನ್ನು ಸದಾ ಕೇಳಿ.

ಆದ ಘಟನೆಯನ್ನು ಮರೆತುಬಿಡಿ ಎಂದು ಹೇಳಲಾರೆವು, ಅದನ್ನು ಒಪ್ಪಿಬಿಡಿ, ಒಪ್ಪಿ ಮುನ್ನಡೆಯಿರಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss