Sunday, August 14, 2022

Latest Posts

ಮನೆಯ ಹಿತ್ತಲಲ್ಲೇ ಬೆಳೆಯಿರಿ ಬಾದಾಮಿ, ಈ ವಿಧಾನಗಳನ್ನು ಅನುಸರಿಸಿ…

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿದಿನವೂ ಬಾದಾಮಿ ತಿಂದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಬಾದಾಮಿ ದುಬಾರಿ ಎಂದು ಹಲವರು ಇದನ್ನು ತಿನ್ನೋದಕ್ಕೆ ಹಿಂದು ಮುಂದು ನೋಡುತ್ತಾರೆ. ಇದರಲ್ಲಿ ತಪ್ಪೇನಿಲ್ಲ, ಮನೆ ಹಿತ್ತಲಲ್ಲಿ ಕೊತ್ತಂಬರಿ ಬೆಳೆಯುವ ಹಾಗೆ ಬಾದಾಮಿಯನ್ನೂ ಬೆಳೆಯುವಂತಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಯೋಚನೆ ಬಿಡಿ, ಮನೆಯ ಹಿಂಭಾಗಲ್ಲಿ ಒಂದು ಪಾಟ್ ಇಟ್ಟು ಕೂಡ ಬಾದಾಮಿ ಬೆಳೆಯಬಹುದು. ಹೇಗೆ ಇಲ್ಲಿ ನೋಡಿ..
ಅಂಬಾಲಾದಲ್ಲಿನ ಸರ್ವಿಂದ್ ಧಿಮನ್ ಎನ್ನುವವರು ತಮ್ಮ ಮನೆಯ ಹಿಂದಿನ ಜಾಗದಲ್ಲೇ ಪಾಟ್‌ನಲ್ಲಿ ಬಾದಾಮಿ ಬೆಳೆದಿದ್ದಾರೆ. ಬಾದಾಮಿ ಬೆಳೆಯೋದು ಹೇಗೆ ನೋಡಿ..

  • ಮೊದಲು ಬಾದಾಮಿಯನ್ನು ಒಂದು ದಿನ ನೀರಿನಲ್ಲಿ ನೆನೆಸಿ

    ನಂತರ ಈ ಬಾದಾಮಿಗಳನ್ನು ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಫ್ರಿಡ್ಜ್‌ನಲ್ಲಿಡಿ. 0-10 ಡಿಗ್ರಿ ಸೆಲ್ಶಿಯಸ್ ಇರಲಿ.
    how to grow almond

  • ನಂತರ ಈ ಬಾದಾಮಿಯನ್ನು ಮಣ್ಣಿಗೆ ಹಾಕಿ.
  • 10-15 ದಿನಕ್ಕೊಮ್ಮೆ ನೀರು ಚುಮುಕಿಸಿ
  • ಮಣ್ಣಿಗೆ ವರ್ಮಿಕಾಂಪೋಸ್ಟ್ ಹಾಗೂ ಸಗಣಿ ಮಿಕ್ಸ್ ಆಗಿರಲಿ.
  • ನವೆಂಬರ್ ಸಮಯದಲ್ಲಿ ಬೀಜಗಳನ್ನು ಮಣ್ಣಿಗೆ ಹಾಕಿದರೆ ನವೆಂಬರ್‌ನಲ್ಲಿ ಹೆಚ್ಚಿನ ಬೆಳವಣಿಗೆ ಕಾಣುತ್ತದೆ.

    how to grow almond

  • ಚಿಕ್ಕ ಗಿಡ ಹುಟ್ಟಿದ ನಂತರ ಇವನ್ನು ಆಗಾಗ ನೀರು ಹಾಕಿ ಬೆಳೆಸಿ.
  • 3-4 ವರ್ಷದಲ್ಲಿ ಬಾದಾಮಿ ಬೀಜಗಳ ಬೆಳವಣಿಗೆ ಕಾಣಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss