ಯಾವುದೇ ಪದಾರ್ಥವನ್ನು ಎಣ್ಣೆಯಲ್ಲಿ ಹುರಿದು ಮಿಕ್ಸಿ ಮಾಡುವಾಗ, ಎಣ್ಣೆ ಸ್ವಲ್ಪ ಜಾಸ್ತಿಯೇ ಇರಲಿ.
ಚಕ್ಕೆ, ಲವಂಗ, ಕಾಯಿ ರುಬ್ಬುವಾಗ ನುಣ್ಣಗೆ ರುಬ್ಬಿ, ತರಿತರಿಯಾದರೆ ರುಚಿ ಬರೋದಿಲ್ಲ.
ಸಾಂಬಾರ್ಗಳಿಗೆ ಯಾವಾಗಲೂ ಕಲ್ಲುಪ್ಪು ಹಾಕಿ. ಪುಡಿಉಪ್ಪಿಗಿಂತ ಇದು ರುಚಿ ಹೆಚ್ಚು.
ಸಾಧ್ಯವಾದರೆ ಮಿಕ್ಸಿ ಬದಲು ಒಳಕಲ್ಲು ಬಳಸಿ