ಸೊಪ್ಪುಗಳು ದೀರ್ಘಕಾಲ ಬಾಡದೇ ಇರಲು ಹೀಗೆ ಮಾಡಿ..

ಸೊಪ್ಪುಗಳನ್ನು ತೊಳೆದು ಬಾಕ್ಸ್‌ನಲ್ಲಿ ಇಡಬೇಡಿ.

ಸೊಪ್ಪುಗಳ ಬೇರು ತೆಗೆದು ಪೇಪರ್‌ನಲ್ಲಿ ಸುತ್ತಿ ಗಾಳಿಯಾಡದ ಬಾಕ್ಸ್‌ನಲ್ಲಿ ಇಡಿ.

ಕರಿಬೇವು ಸೊಪ್ಪುಗಳನ್ನು ಕಡ್ಡಿಯಿಂದ ಬೇರೆ ಮಾಡಬೇಡಿ, ಕಡ್ಡಿ ಸಮೇತ ಇಟ್ಟರೆ ಹೆಚ್ಚು ದಿನ ಬಾಳಿಕೆ ಬರುತ್ತದೆ.

ನುಗ್ಗೆಸೊಪ್ಪಿನ ಅಡುಗೆ ಮಾಡಲು ಸೊಪ್ಪು ತೊಳೆಯುವಂತಿಲ್ಲ, ರಾಗಿಹಿಟ್ಟು ಹಾಕಿ ಕೇರಿದರೆ ಸಾಕು.

ಸ್ಟೀಲ್ ಡಬ್ಬಿ ಅಥವಾ ಪಾತ್ರೆಯಲ್ಲಿ ಸೊಪ್ಪುಗಳನ್ನು ಹೆಚ್ಚು ಸಮಯ ಇಡಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!