spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಷ್ಟು ಸಲ ಬ್ರಷ್ ಮಾಡಿದರೂ ಹಲ್ಲು ಬಿಳಿಯಾಗುತ್ತಿಲ್ವಾ? ಹಾಗಿದ್ರೆ ಈ ರೀತಿ ಮಾಡಿ ನೋಡಿ

- Advertisement -Nitte

ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜಿದರೂ ಹಳದಿ ಹಲ್ಲು ಬಿಳಿಯಾಗೋದು ಕೆಲವರಿಗೆ ತುಂಬಾ ಕಷ್ಟ ಕೊಡುತ್ತೆ. ಎಲ್ಲಾದರೂ ಹೋಗಿ ಒಂದು ಸ್ಮೈಲ್ ಮಾಡೋದು ಕೂಡ ಅವರಿಗೆ ಮುಜುಗರವಾಗುತ್ತೆ.. ನಿಮಗೂ ಈ ಸಮಸ್ಯೆ ಇದ್ದರೆ ಈ ಟಿಪ್ಸ್ ಫಾಲೋ ಮಾಡಿ..

  • ಸೋಡಾ: ಪೇಸ್ಟ್ ಗೆ ಅಡುಗೆ ಸೋಡಾ ಅಥವಾ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ. ಇದರಿಂದ ಬ್ರಷ್ ಮಾಡುವುದರಿಂದ ಕ್ರಮೇಣ ಹಲ್ಲು ಬಿಳಿಯಾಗುತ್ತದೆ.
  • ಇದ್ದಿಲು: ಇದ್ದಿಲನ್ನು ಪುಡಿ ಮಾಡಿ ಕೊಂಡು ಅದನ್ನು ಬ್ರಷ್ ನಲ್ಲಿ ಪೇಸ್ ರೀತಿ ಹಾಕಿ ಬ್ರಷ್ ಮಾಡಬಹುದು, ಇಲ್ಲವಾದರೆ ಇದ್ದಿಲಿನ ಪೀಸ್ ನಿಂದ ಕೂಡ ಪ್ರಷ್ ಮಾಡಿ.
  • ಉಪ್ಪು: ಹಲ್ಲಿಗೆ ಉಪ್ಪು ಒಂದೊಳ್ಳೆ ಔಷಧವಾಗಿದೆ. ಇದರಿಂದ ಹುಳುಕಲ್ಲು, ಹಳದಿ ಹಲ್ಲು, ವಸಡು ನೋವು ಎಲ್ಲವೂ ಸರಿಯಾಗುತ್ತದೆ.
  • ಹಣ್ಣು-ತರಕಾರಿ: ಹಸಿ ಹಣ್ಣು, ತರಕಾರಿಯನ್ನು ಸೇವಿಸುವುದರಿಂದ ಹಲ್ಲು ಬಿಳಿಯಾಗುತ್ತದೆ.
  • ಸೋಡಾ ನಿಂಬು: ನಿಂಬು ರಸ, ಸೋಡಾ ಹಾಗೂ ಉಪ್ಪನ್ನು ಮಿಶ್ರಣ ಮಾಡಿ ಹಲ್ಲಿಗೆ ಬ್ರಷ್ ನಿಂದ ಉಜ್ಜಿದರೆ ಸಾಕು.
  • ಎಳ್ಳಿನ ಬೀಜ: ಎಳ್ಳಿನ ಬೀಜದ ಪುಡಿಯಿಂದ ಹಲ್ಲು ಉಜ್ಜುದರೆ ಹಲ್ಲು ಬಿಳಿಯಾಗುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss