spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಳಉಡುಪುಗಳ ಹೈಜೀನ್ ಸರಿ ಇಲ್ಲದಿದ್ದರೆ ಅನಾರೋಗ್ಯ ತಪ್ಪಿದ್ದಲ್ಲ.. ಹೀಗೆ ಕ್ಲೀನ್ ಆಗಿ ಇಟ್ಟುಕೊಳ್ಳಿ ಇನ್ನರ್‌ವೇರ‍್ಸ್!

- Advertisement -Nitte

ಬೇಸಿಗೆಯಲ್ಲಿ ಒಳಡುಪುಗಳನ್ನು ಕ್ಲೀನ್ ಆಗಿ ಇಟ್ಟುಕೊಳ್ಳುವುದು ದೊಡ್ಡ ಸವಾಲು,ಶೆಖೆಯಲ್ಲಿ ಬೆವರು, ವರ್ಕೌಟ್ ಮಾಡಿದರೂ ಬೆವರು. ಮಲಗುವಾಗ ಕರೆಂಟ್ ಹೋದರೂ ಬೆವರು. ಹೀಗಿರುವಾಗ ಮಹಿಳೆಯರು ತಮ್ಮ ಒಳುಡುಪುಗಳನ್ನು ಹೀಗೆ ಮೇಂಟೇನ್ ಮಾಡಬೇಕು..

ತಣ್ಣೀರಿನಲ್ಲಿ ತೊಳೆಯಿರಿ: ಒಳಡುಪುಗಳನ್ನು ತಣ್ಣೀರಿರಲ್ಲಿ ತೊಳೆಯಿರಿ. ಇದರಿಂದ ಫ್ಯಾಬ್ರಿಕ್ ಎಲಾಸ್ಟಿಕ್ ಹಾಳಾಗುವುದಿಲ್ಲ.

ಜಂಟಲ್ ಆಗಿರಿ: ವಾಷಿಂಗ್ ಮಶೀನ್‌ಗೆ ಒಳಉಡುಪುಗಳನ್ನು ಹಾಕುವುದಾದರೆ ಜಂಟಲ್ ಕೇರ್ ಆಪ್ಷನ್ ಒತ್ತಿ. ಡೆಲಿಕೇಟ್ ಆದ ವಾಶ್ ಸಾಕು.

ಬಣ್ಣ ಉಳಿಸಿ: ಕೈನಲ್ಲಿ ಅಥವಾ ವಾಶಿಂಗ್ ಮಶೀನ್‌ನಲ್ಲಿ ವಾಶ್ ಮಾಡುವಾಗ ಚೆನ್ನಾಗಿ ಎಳೆದು ತೊಳೆಯಬೇಕು. ಕ್ಲೀನ್ ಆಗುವಂತೆ ಮೈಲ್ಡ್ ಆಗಿ ಉಜ್ಜಿದರೆ ಸಾಕು. ಇನ್ನು ಕಲರ್ ಬಿಡುವ ಉಡುಪುಗಳ ಜೊತೆ ತಿಳಿಯ ಬಣ್ಣದ್ದನ್ನು ಮಿಕ್ಸ್ ಮಾಡಬೇಡಿ.

ಉಲ್ಟಾ ಹಾಕಿ: ವಾಶಿಂಗ್ ಮಶೀನ್‌ಗೆ ತೊಳೆಯಲು ಹಾಕಿದಾಗ ಒಳುಡುಪುಗಳನ್ನುಉಲ್ಟಾ ಮಾಡಿ ಹಾಕಿ. ಇದರಿಂದ ಅವು ಹರಿದು ಹೋಗೋದಿಲ್ಲ. ಹೊಸತರಂತೆ ಕಾಣುತ್ತವೆ.

ಬಿಸಿಲು ಬೇಡ: ಅತಿಯಾದ ಉರಿಬಿಸಿಲಿಗೆ ಬಟ್ಟೆಗಳನ್ನು ಒಣಗಿಹಾಕಬೇಡಿ. ಸ್ವಲ್ಪ ಬಿಸಿಲು ಸಾಕು. ಗಾಳಿಗೇ ಬಟ್ಟೆಗಳು ಒಣಗಿ ಹೋಗುತ್ತವೆ.

ತಕ್ಷಣ ತೊಳೆಯಿರಿ: ಇನ್ನರ್‌ವೇರ್‌ಗಳನ್ನು ತೆಗೆದ ತಕ್ಷಣವೇ ತೊಳೆದುಬಿಡಿ. ಹಾಗೇ ಬಿಟ್ಟು ವಾರದ್ದೆಲ್ಲ ಒಟ್ಟಿಗೆ ತೊಳೆಯಬೇಡಿ.

ದಿನವೂ ಚೇಂಜ್ ಮಾಡಿ: ಇನ್ನರ್‌ವೇರ್‌ಗಳು ಕೊಳೆಯಾಗಿರಲಿ ಬಿಡಲಿ ಪ್ರತಿದಿನವೂ ಅವನ್ನು ಬದಲಾಯಿಸಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss