ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಫೋನ್ ಹ್ಯಾಕ್ ಆಗಿದ್ದರೆ ಮೊಬೈಲ್ ಈ ರೀತಿ ವಿಚಿತ್ರವಾಗಿ ಆಡುತ್ತದಂತೆ.. ಹೇಗೆ ನೋಡಿ..

ಮೊಬೈಲ್ ಹ್ಯಾಕ್ ಆಗೋದು ಈಗ ಮಾಮೂಲಿ ಆಗಿದೆ. ಆದರೆ ಅದರಿಂದ ಆಗೋ ತೊಂದರೆ ಒಂದೊಂದಲ್ಲ. ಹಣ ಕೇಳುತ್ತಾರೆ, ಬ್ಲಾಕ್‌ಮೇಲ್ ಮಾಡುತ್ತಾರೆ. ನಿಮ್ಮ ಜೊತೆಯವರ ಡೀಟೇಲ್ಸ್ ಕದಿಯುತ್ತಾರೆ. ಹೀಗೆ ಮುಂದುವರಿಯುತ್ತದೆ. ಆದರೆ ಎಷ್ಟೋ ಕಾಲ ನಮ್ಮ ಫೋನ್ ಹ್ಯಾಂಗ್ ಆಗಿರೋ ವಿಷಯ ನಮಗೇ ತಿಳಿಯೋದಿಲ್ಲ. ಫೋನ್ ಹ್ಯಾಂಗ್ ಆಗಿದ್ದರೆ ಈ ಲಕ್ಷಣಗಳು ಕಾಣುತ್ತವೆ..

  • ಬ್ಯಾಟರಿ ಗೋತ
    ಇದ್ದಕ್ಕಿದ್ದಂತೆ ನಿಮ್ಮ ಬ್ಯಾಟರಿ ಲೈಫ್ ಕಡಿಮೆ ಆಗುತ್ತದೆ. ಈಗಿನ್ನು ಚಾರ್ಜ್ ಹಾಕಿರುತ್ತೀರಾ, ಆದರೆ ಚಾರ್ಜ್ ತಕ್ಷಣವೇ ಹೋಗುತ್ತದೆ. ಇಷ್ಟು ದಿನ ಇದ್ದ ಬ್ಯಾಟರಿಗೂ ಈಗಿರುವ ಬ್ಯಾಟರಿಗೂ ತುಂಬಾ ವ್ಯತ್ಯಾಸ ಇರುತ್ತದೆ.
  • ಹ್ಯಾಂಗ್ ಆಗೋದು
    ಫೋನ್ ಪದೇ ಪದೆ ಹ್ಯಾಂಗ್ ಆಗೋದು, ಯಾರಿಗೋ ಕಾಲ್ ಮಾಡೋಕೆ ಹೋದರೆ ಇನ್ಯಾರಿಗೋ ಕಾಲ್ ಬರೋದು ಹೀಗೆಲ್ಲಾ ಆಗುತ್ತದೆ.
  • ಡಾಟಾ ಖಾಲಿ
    ಈಗಿನ್ನು ಫೇಸ್‌ಬುಕ್ ತೆರೆದಿರುತ್ತೀರಿ. ಎರಡೇ ನಿಮಿಷಕ್ಕೆ ಡಾಟಾ ಖಾಲಿ ಎಂಬ ಮೆಸೇಜ್ ಬರುತ್ತದೆ. ಇದೆಲ್ಲವೂ ಹ್ಯಾಕ್ ಆದಾಗ ಆಗುತ್ತದೆ.
  • ಕಾಲ್,ಮೆಸೇಜ್
    ನೀವು ಕಳಿಸದಿರುವ ಮೆಸೇಜ್ ಬೇರೆಯವರಿಗೆ ಹೋಗಿರುತ್ತದೆ.ತಿಳಿಯದೇ ಕಾಲ್ ಮೆಸೇಜ್ ಹೋದರೆ ಫೋನ್ ಹ್ಯಾಂಗ್ ಆಗಿದೆ ಎಂದರ್ಥ.
  • ಪಾಪ್ ಅಪ್ಸ್
    ನೀವು ಎಂದಿಗೂ ಓಪನ್ ಮಾಡಿರದ ಆಪ್‌ಗಳ ಪಾಪ್‌ಅಪ್‌ಗಳು ನಿಮ್ಮ ಫೋನ್ ಅಲ್ಲಿ ಬರುತ್ತದೆ. ಇದು ಮಾಮೂಲಿ ಅಲ್ಲ.
  • ಹಣ ಕಟ್ ಆಗುವುದು
    ಹಣ ಕಟ್ ಆಗುವುದು, ಪಾಸ್‌ವರ್ಡ್ ರೀಸೆಟ್ ಮಾಡಿ ಎನ್ನುವ ಮೆಸೇಜ್ ಹೀಗೆ ಅನ್‌ಯೂಶುಯಲ್ ಆದಂಥ ಆಕ್ಟಿವಿಟಿಗಳು ಬರುತ್ತವೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss