Wednesday, August 17, 2022

Latest Posts

ನಿಮ್ಮ ಗೂಗಲ್, ಯೂಟ್ಯೂಬ್ Search history ಯಾರು ನೋಡಬಾರದೇ? Activity lock ಮಾಡೋಕೆ ಈ ರೀತಿ ಮಾಡಿ

ನಾವು ಗೂಗಲ್ ನಲ್ಲಿ ಅನೇಕ ವಿಚಾರಗಳನ್ನು ಸರ್ಚ್ ಮಾಡಿರುತ್ತೇವೆ. ಕೆಲವು ಹೆಚ್ಚು ಖಾಸಗಿ ಅಥವಾ ಕಾನ್ಫಿಡೆನ್ಷಿಯಲ್ ಆಗಿರುತ್ತೆ. ನಿಮ್ಮ ಗೂಗಲ್, ಯೂಟ್ಯೂಬ್ ಸರ್ಚ್ ಹಿಸ್ಟರಿ ಯಾರು ನೋಡಬಾರದೆಂದರೆ ಈ ರೀತಿ ಮಾಡಿ

  • ಮೊದಲಿಗೆ ಗೂಗಲ್ ಗೆ ನಿಮ್ಮ Mail ಲಾಗ್ ಇನ್ ಆಗಿ.
  • ನಂತರ ಗೂಗಲ್ My Activity ಓಪನ್ ಮಾಡಿ. ಅಲ್ಲಿ ಸಿಗುವ Manage my activity ವೇರಿಫಿಕೇಷನ್ ಕ್ಲಿಕ್ ಮಾಡಿ.
  • ಬಳಿಕ ಅಲ್ಲಿರುವ Require extra Verification ಆಯ್ಕೆ ಮಾಡಿಕೊಳ್ಳಿ.
  • ನಂತರ ನಿಮ್ಮ ಮೇಲ್ ಐಡಿ ವೇರಿಫಿಕೇಷನ್ ಪಡೆದು ಖಚಿತಪಡಿಸಿಕೊಂಡರೆ ಆಯ್ತು.
  • ಎಂದಾದರೂ ನೀವು ನಿಮ್ಮ google history ಚೆಕ್ ಮಾಡಲು My Activity ಓಪನ್ ಮಾಡಿ ವೇರಿಫೈ ಮಾಡಿಕೊಂಡರೆ ಹಿಸ್ಟರಿ ಕಾಣಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!