ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಫೇಸ್ ಬುಕ್ ಖಾತೆಯನ್ನು ಲಾಕ್ ಮಾಡಬಹುದು ಗೊತ್ತಾ? ಹೇಗೆ ಅಂತ ನೋಡಿ

ಟೆಕ್ನಾಲಜಿ ಬೆಳೆಯುತ್ತಿದ್ದಂತೆ ಅದನ್ನು ದುರುಪಯೋಗ ಮಾಡಿಕೊಳ್ಳುವವರೂ ಹೆಚ್ಚಾಗಿಯೇ ಇದ್ದಾರೆ. ಕೆಲವರಿಗೆ ಫೇಸ್ ಬುಕ್ ನಲ್ಲಿನ ಫೋಟೋ ಗಳನ್ನು ಪಡೆದು ಕೆಟ್ಟ ವೆಬ್ ಗಳಿಗೆ ಹಂಚುವ ಚಟವಿರುತ್ತದೆ. ಅಂತವರಿಂದ ಪಾರಾಗಲು ಫೇಸ್ ಬುಕ್ ಹೊಸ ಫೀಚರ್ ಪರಿಚಯಿಸಿದೆ ಅದುವೇ ಪ್ರೊಫೈಲ್ ಲಾಕ್. ಇದರಿಂದ ನಿಮ್ಮ ಫೇಸ್ ಬುಕ್ ಖಾತೆಯನ್ನು ಕೇವಲ ನಿಮ್ಮ ಸ್ನೇಹಿತರು ಮಾತ್ರ ವೀಕ್ಷಿಸಬಹುದು.

ಪ್ರೊಫೈಲ್ ಲಾಕ್ ಮಾಡಲು ಇಲ್ಲಿದೆ ಸಿಂಪಲ್ ಸ್ಟೆಪ್ಸ್

  • ಮೊದಲು ನಿಮ್ಮ ಫೇಸ್ ಬುಕ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ.
  • ನಂತರ ಫೇಸ್ ಬುಕ್ ತೆರೆಯಿರಿ. ಅಲ್ಲಿ ಬಲ ಭಾಗದಲ್ಲಿ ಕಾಣುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
  • ನಂತರ ಅಲ್ಲಿ ಕೆಳಗೆ settings & privacy ಆಯ್ಕೆ ಮಾಡಿಕೊಳ್ಳಿ.
  • ಬಳಿಕ ಅಲ್ಲಿರುವ settings ಮೇಲೆ ಕ್ಲಿಕ್ ಮಾಡಿ.
  • ಅದರಲ್ಲಿ ಅನೇಕ ಆಯ್ಕೆ ಗಳು ಇರುತ್ತದೆ. ನೀವು ಪ್ರೈವಸಿ ಅಡಿಯಲ್ಲಿರುವ Profile Locking ಆಯ್ಕೆ ಮಾಡಿಕೊಳ್ಳಿ.
  • ಅಲ್ಲಿ ನಿಮಗೆ lock your profile ಬಟನ್ ಕ್ಲಿಕ್ ಮಾಡಿ ok ಕೊಟ್ಟರೆ ನಿಮ್ಮ ಫೇಸ್ ಬುಕ್ ಖಾತೆ ಲಾಕ್ ಆಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss