spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಲ್ಯಾಪ್ ಟಾಪ್ ಹ್ಯಾಂಗ್ ಆಗಬಾರದೆಂದರೆ ಈ ರೀತಿ ಮೇಂಟೇನ್ ಮಾಡಿ…

- Advertisement -Nitte

ಟೆಕ್ ಬದುಕಿಗೆ ಹೇಳಿ ಮಾಡಿಸಿದಂತೆ ಇರೋದು ಲ್ಯಾಪ್ ಟಾಪ್ ಗಳು. ಆದರೆ ಈ ಬ್ಯುಸಿ ಬದುಕಿಗೆ ಕೊತಯಾಗಿರುವ ಲ್ಯಾಪ್ ಟಾಪ್ ಗಳನ್ನು ಹೆಚ್ಚು ವರ್ಷಗಳ ಕಾಲ ಹಾಳಾಗದೆ ನೋಡಿಕೊಳ್ಳೋದೆ ಮುಖ್ಯ. ಕೆಲವೊಮ್ಮೆ ಯಾವುದೋ ಇಂಪಾರ್ಟೆಂಟ್ ಕೆಲಸ ಮಾಡುವಾಗಲೇ ಕೈ ಕೊಡೋದು ಸಹಜ.. ಈ ರೀತಿ ಲ್ಯಾಪ್ ಟಾಪ್ ಹ್ಯಾಂಗ್ ಆಗಬಾರದೆಂದರೆ ಹೀಗೆ ಮಾಡಿ

Update: ನಿಮ್ಮ ಸಿಸ್ಟಮ್ ನಲ್ಲಿ ಕೇಳುವ ಸಾಫ್ಟ್ ವೇರ್ ಅಪ್ಡೇಟ್ ಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ. ಇದರಿಂದ ನಿಮಗೆ ಹೊಸ ಫೀಚರ್ಸ್ ಕೂಡ ಲಭ್ಯವಾಗುತ್ತದೆ.

Cache clear: ನಿಮ್ಮ ಲ್ಯಾಪ್ ಟಾಪ್ ನ ಕ್ರೋಮ್ ಸೆಟ್ಟಿಂಗ್ಸ್ ನಲ್ಲಿರುವ ಕ್ಯಾಚಿ ಯನ್ನು ಕ್ಲಿರ್ ಮಾಡಿ. ಇದರಿಂದ ಸಿಸ್ಟಮ್ ಹ್ಯಾಂಗ್ ಆಗಲ್ಲ.

Delete: ಸಿಸ್ಟಮ್ ನಲ್ಲಿ ಸೇವ್ ಮಾಡಿರುವ ಡಾಕ್ಯುಮೆಂಟ್ಸ್ ಗಳನ್ನು ಡಿಲೀಟ್ ಮಾಡಿ ಅಥವಾ ಅದನ್ನು ಹಾರ್ಡ್ ಡಿಸ್ಕ್ ಗೆ ಮೂವ್ ಮಾಡಿ. ಸ್ಟೋರೇಜ್ ಕಡಿಮೆಯಾದರೂ ಲ್ಯಾಪ್ ಟಾಪ್ ಹ್ಯಾಂಗ್ ಆಗುತ್ತದೆ.

Anti-virus: ನಿಮ್ಮ ಲ್ಯಾಪ್ ಟಾಪ್ ಗೆ ಬಳಸುವ ಪೆನ್ ಡ್ರೈ, ಸಿಡಿಗಳಿಂದ ಹೆಚ್ಚು ವೈರಸ್ ಗಳು ಬರುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಲ್ಯಾಪ್ ಟಾಪ್ ಗೆ ಆಂಟಿ ವೈರಸ್ ಹಾಕಿ ಸೇಫ್ ಮಾಡಿರಿ.

Clean the port: ಚಾರ್ಜರ್, ಡೇಟಾ ಕೇಬಲ್ ಕನೆಟ್ ಮಾಡುವ ಪೋರ್ಟ್ ಗಳನ್ನು ಆಗಾಗ ಕ್ಲೀನ್ ಮಾಡುತ್ತಿರಿ.

Extra Tip: Windows + R (run) ಆಯ್ಕೆ ಮಾಡಿಕೊಂಡು, ಅದರಲ್ಲಿ Preftech, %temp%, temp ಗಳನ್ನು ಕ್ಲಿಯರ್ ಮಾಡುವುದರಿಂದಲೂ ಸಿಸ್ಟಮ್ ಹ್ಯಾಂಗ್ ಆಗೋದಿಲ್ಲ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss