ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆರೋಗ್ಯವೇ ಭಾಗ್ಯ ಎನ್ನೋದು ಖಂಡಿತಾ ಸತ್ಯ.. ಆರೋಗ್ಯವಾಗಿರೋದಕ್ಕೆ ಈ ಎಲ್ಲ ಕ್ರಮಗಳನ್ನು ಅನುಸರಿಸಿ..

ಇತ್ತೀಚೆಗೆ ಆರೋಗ್ಯ ಎಷ್ಟು ಮುಖ್ಯ ಅನಿಸುತ್ತಿದೆ ಅಲ್ವಾ? ಏನು ಹೋದರೂ ಪರವಾಗಿಲ್ಲ. ಆದರೆ ಆರೋಗ್ಯ ಇದ್ದರೆ ಸಾಕು ಇನ್ನೇನೂ ಬೇಡ ಎನ್ನುವ ಸ್ಥಿತಿಗೆ ಬಂದು ನಿಂತಿದ್ದೀವಿ. ಆರೋಗ್ಯ ಕಾಪಾಡುವುದು ಅಷ್ಟು ಕಷ್ಟವೇ? ಖಂಡಿತಾ ಇಲ್ಲ.. ಈ ರೀತಿ ಮಾಡಿದರೆ ಒಳ್ಳೆಯ ಆರೋಗ್ಯ ಮೇಂಟೇನ್ ಮಾಡೋದು ಸುಲಭ..

 • ಆರೋಗ್ಯಕರ ಆಹಾರ ಸೇವನೆ
 • ಕಡಿಮೆ ಉಪ್ಪು,ಕಡಿಮೆ ಸಕ್ಕರೆ
 • ಮದ್ಯಪಾನ ಕಡಿಮೆ ಮಾಡಿ
 • ಧೂಮಪಾನ ಬೇಡ
 • ಯಾವಾಗಲೂ ಆಕ್ಟೀವ್ ಆಗಿ ಇರಿ
 • ಬ್ಲಡ್ ಪ್ರೆಶರ್ ಚೆಕ್ ಮಾಡುತ್ತಿರಿ
 • ಬಾಡಿ ಚೆಕ್‌ಅಪ್ ಮಾಡಿಸಿ
 • ವ್ಯಾಕ್ಸಿನ್ ಹಾಕಿಸಿ
 • ಸೇಫ್ ಸೆಕ್ಸ್ ಪ್ರಾಕ್ಟೀಸ್ ಇರಲಿ
 • ಕೆಮ್ಮುವಾಗಿ ಆಕ್ಷಿ ಮಾಡುವಾಗ ಬಾಯಿ ಮುಚ್ಚಿ
 • ಸೊಳ್ಳೆಪರದೆ ಬಳಸಿ
 • ರೂಲ್ಸ್ ಫಾಲೋ ಮಾಡಿ
 • ಹೆಚ್ಚು ನೀರು ಕುಡಿಯಿರಿ
 • 2 ವರ್ಷದವರೆಗೆ ಎದೆ ಹಾಲು ಕುಡಿಸಿ
 • ಮಾನಸಿಕವಾಗಿ ಕುಗ್ಗದಿರಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss