Thursday, August 11, 2022

Latest Posts

ಆರೋಗ್ಯಕರ ಸ್ವೀಟ್ ಕಾರ್ನ್ ಸಲಾಡ್ ಮಾಡೋದು ಹೀಗೆ.. ಈಸಿ ರೆಸಿಪಿ…

ಸ್ವೀಟ್ ಕಾರ್ನ್ ಸಾಲಡ್ ಮಾಡೋದು ತುಂಬಾನೇ ಈಸಿ. ಊಟ ಅಥವಾ ತಿಂಡಿ ಜೊತೆ ಇದನ್ನು ಹಾಯಾಗಿ ತಿನ್ನಬಹುದು. ಹೆಚ್ಚು ಖಾರ ಇಲ್ಲದಿರೋದ್ರಿಂದ ಇದು ಮಕ್ಕಳಿಗೂ ಇಷ್ಟವಾಗೋ ರೆಸಿಪಿ. ಹೇಗೆ ಮಾಡೋದು ಕಾರ್ನ್ ಸಲಾಡ್ ನೋಡಿ…

ಸಾಮಾಗ್ರಿಗಳು

ಸ್ವೀಟ್ ಕಾರ್ನ್
ಈರುಳ್ಳಿ
ಕೊತ್ತಂಬರಿ
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಸೌತೆಕಾಯಿ

ಮಾಡುವ ವಿಧಾನ

ಮೊದಲು ಕಾರ್ನ್ ಬೇಯಿಸಿ
ನಂತರ ಇದಕ್ಕೆ ಚಿಕ್ಕದಾಗಿ ಕತ್ತರಿಸಿದ ಸೌತೆಕಾಯಿ, ಈರುಳ್ಳಿ ಹಾಕಿ.
ನಂತರ ಉಪ್ಪು, ಆರಿಗ್ಯಾನೊ, ಕೊತ್ತಂಬರಿ ಹಾಕಿ.
ಬೇಕಿದ್ದರೆ ಟೊಮ್ಯಾಟೊ ಹಾಕಬಹುದು. ಆಲಿವ್ ಆಯಿಲ್ ಕೂಡ.
ಆರೋಗ್ಯಕರವಾದ ಸ್ವೀಟ್ ಕಾರ್ನ್ ಸಲಾಡ್ ಸವಿಯಲು ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss