BREAKFAST | ರುಚಿಯಾದ ಪನೀರ್ ಪೂರಿ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ..

ಸಾಮಾಗ್ರಿಗಳು
ಪನೀರ್
ಗೋಧಿ ಹಿಟ್ಟು
ಮೈದಾ ಹಿಟ್ಟು
ಸಣ್ಣ ರವೆ
ಉಪ್ಪು
ಕೊತ್ತಂಬರಿ
ಓಂ ಕಾಳು

ಮಾಡುವ ವಿಧಾನ
ಮೊದಲು ಮೈದಾ ಹಿಟ್ಟು, ಗೋಧಿ ಹಿಟ್ಟು ಹಾಗೂ ರವೆ ಹಾಕಿ
ಇದಕ್ಕೆ ಓಂ ಕಾಳು, ಉಪ್ಪು ಹಾಕಿ ಕಲಸಿ
ನಂತರ ಇದಕ್ಕೆ ಎಣ್ಣೆ ಹಚ್ಚಿ ಪಕ್ಕಕ್ಕಿಡಿ.
ನಂತರ ಪನೀರ್ ತುರಿದುಕೊಳ್ಳಿ
ಪೂರಿ ಲಟ್ಟಿಸುವ ಮಧ್ಯೆ ಪನೀರ್ ತುರಿ ಹಾಕಿ
ನಂತರ ಕೊತ್ತಂಬರಿ ಹಾಕಿ, ಅದನ್ನು ಪುನಃ ಲಟ್ಟಿಸಿ ಬಿಸಿಯಾದ ಎಣ್ಣೆಗೆ ಹಾಕಿ ಕರಿಯಿರಿ
ಇದೀಗ ಪನೀರ್ ಪೂರಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!