GOOD FOOD | ರುಚಿಕರವಾದ ತೋಯಿಸಿದ ಮಂಡಕ್ಕಿ‌ ಮಾಡೋದು ಹೇಗೆ? ಇಲ್ಲಿದೆ ನೋಡಿ‌ ರೆಸಿಪಿ..

ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಮಂಡಕ್ಕಿ
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆ ಪುಡಿ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ ಕಡ್ಲೆಬೇಳೆ ಹಾಕಿ
ನಂತರ ಇದಕ್ಕೆ ಹಸಿಮೆಣಸು, ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ ಬೇಯಿಸಿ
ನಂತರ ಅರಿಶಿಣ ಹಾಗೂ ಉಪ್ಪು ಹಾಕಿ
ನಂತರ ಮಂಡಕ್ಕಿಯನ್ನು ನೀರಿನಲ್ಲಿ ನೆನೆಸಿ ಇಡಿ
ಇದನ್ನು ಗೊಜ್ಜಿಗೆ ಹಾಕಿ ಕಲಸಿ
ನಂತರ ಕಡ್ಲೆ ಹಾಗೂ ಜೀರಿಗೆ ಹಾಕಿ ಪುಡಿ ಮಾಡಿ
ಅದನ್ನು ಹಾಕಿ ಬಿಸಿ ಮಾಡಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!